ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರವೀಂದ್ರ ಮಾವಖಂಡ ಮೆಚ್ಚಿದ್ದು..

ಇದನ್ನು ಕೇಳದಿರುವವರೇ ನಿರ್ಭಾಗ್ಯವಂತರು. ಇದನ್ನು 3 – 4 ವರ್ಷಗಳಿಂದ ಹುಡುಕುತ್ತಿದ್ದೆ. ಸಂತೆಯಲ್ಲಿ ಸಿಕ್ಕ ಹಳೆಯ ಗೆಳೆಯನ ಹಾಗೆ ಇದು ಇಂದು ಯೂಟ್ಯೂಬ್-ನಲ್ಲಿ ಸಿಕ್ಕಿತು. ಅದರದೇ ಗುಂಗಿನಲ್ಲಿ… ಅಲ್ಲಲ್ಲ…. ಧ್ಯಾನದಲ್ಲಿದ್ದೇನೆ. ನೀವೂ ಕೇಳಿ, ನಿಮ್ಮ ಅನಿಸಿಕೆ ತಿಳಿಸಿ. ಅಂದ ಹಾಗೆ ಇದು ‘ಮುಲ್ತಾನಿ ರಾಗ’

‍ಲೇಖಕರು G

31 March, 2011

1 Comment

  1. ಶ್ವೇತಾ

    ನೋಡೋದಕ್ಕೆ ಕೇಳೋದಕ್ಕೆ ಎರಡೂ ಚೆನ್ನಾಗಿದೆ . . .thanks

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading