]]>
ರಜನಿಗೆ ರಜನಿಯೇ ಸಾಟಿ..
ಅಂಬಿಸಂಭ್ರಮದಲ್ಲಿ ಅತ್ಯಂತ ನಿರರ್ಗಳ, ಸ್ಪಷ್ಟ ಮತ್ತು ಸುಂದರ ಕನ್ನಡದಲ್ಲಿ ಮಾತನಾಡಿದವರೆಂದರೆ ರಜನಿಕಾಂತ್. ಉಳಿದಂತೆ ಸುನಿಲ್ ಶೆಟ್ಟಿ ಒಂದಕ್ಷರ ಕನ್ನಡ ಮಾತಾಡಿ ತನಗೆ ಕನ್ನಡ ಬರುವುದಿಲ್ಲ ಎಂದು ಹೇಳುವುದಕ್ಕಿಂತ ಸುಮ್ಮನಿದ್ದರೆ ಚೆನ್ನಾಗಿರುತ್ತಿತ್ತು. (ಹೋದ ಸಾರಿ ಐಶ್ವರ್ಯ ರೈ ಕನ್ನಡವನ್ನು ಕೊಂದಿದ್ದನ್ನು ಮರೆತಿಲ್ಲ). ಅಂದಹಾಗೆ ಸಾಮ್ರಾಟ್ ಅಶೋಕ್ ಈ ಸಾರಿ ಅರ್ಥವಾಗುವ ಕನ್ನಡದಲ್ಲಿ ಮಾತನಾಡಿ ಅಚ್ಚರಿ ಮೂಡಿಸಿದ್ರು. ಅದೆನೇ ಇರಲಿ. ರಜನಿಗೆ ರಜನಿಯೇ ಸಾಟಿ.
]]>
]]>
ನಿಮಗೆ ಇವೂ ಇಷ್ಟವಾಗಬಹುದು…






Rajanis kannada is better than many Kannada actors.I have heard his speech on golden jubilee celebration of kannada cinema .They way he had kannada writers like Ta RA SU and Karanth really impressed many.He appears to be better informed about kannada literature
ರಜನಿ ಗೆ ರಜನಿ ಏ ಸಾಟಿ ಇದು ಅಪ್ಪಟ ಸತ್ಯ ಅವರ ಬದುಕು, ಆಲೋಚನೆ, ನಡೆದುಬಂದ ಹಾದಿ , ಈ ಸಮಾಜದ ಬಗ್ಗೆ ಆತನಿಗಿರುವ ಕಳಕಳಿ .ಚಿಂತನೆ, ಎಲ್ಲವುಗಳಲ್ಲು ರಜನಿ ವಿಸಿಸ್ಟ ಹಾಗು ವಿಭಿನ್ನರಾಗಿದ್ದರೆ, ಸಿನಿಮಾ ರಂಗದಲ್ಲಿ ಉತ್ತುಂಗಕ್ಕೆರಿದ್ದರು ,ellastu ಸೊಕ್ಕು, ದುರಾಭಿಮಾನ ,ಆಡಂಬರ ದಿಂದ ದೂರ ಉಳಿದು ಅವರು ಅವರಾಗೆ ಉಳಿದಿದ್ದಾರೆ, ಕೋಟ್ಯಂತರ ಅಭಿಮಾನಿಗಳ ಹೃದಯ,ಮನಸು ಗೆದ್ದು ,ತಮ್ಮ ಗತಕಾಲದ ಹಿಂದಿನ ಬದುಕನ್ನು ನೆನಪಿಸಿಕೊಂಡು ,ವತ್ಸವದಲ್ಲಿ ನಿರಂತರವಾಗಿ ಬದುಕನ್ನು ಅದಮ್ಯವಾಗಿ ಪ್ರೀತಿಸುತ್ತ ,ಸಮಾಜದ ಜನರೊಡನೆ ತಮ್ಮನ್ನು ಗುರುತಿಸಿಕೊಳ್ಳುತ್ತಾ ಬಂದಿರುವ ಸಹೃದಯಿ .
ರವಿ ವರ್ಮ ಹೊಸಪೇಟೆ
ಸಾರೀ ಮರೆತಿದ್ದೆ, ತುಂಬಾ ಅರ್ಥಪೂರ್ಣ ವಾಗಿ ಅಪ್ಪಟ ಸತ್ಯ ಬರೆದಿದ್ದೀರಿ ವಂದನೆಗಳು