ಸಂಜೆ 6 : 30 ಕ್ಕೆ ಕೆ ವಿ ಸುಬ್ಬಣ್ಣ ರಂಗಮಂದಿರದಲ್ಲಿ
ರಂಗ ಗೆಳೆಯರ ಸಿನಿಮಾ ಪಯಣ ಮೊದಲ ನಿರ್ದೇಶನದ ಚಲನಚಿತ್ರೋತ್ಸವ ನಡೆಯುತ್ತಿದೆ.
ಕಳವು, ಮಂಥನ, ಚಿತ್ರಮಂದಿರದಲ್ಲಿ, ಗಾಂಧಿ ಜಯಂತಿ, ಹಾಡು ಹಕ್ಕಿ ಹಾಡು, ಮತ್ತು ಬೆಳಕಿನೆಡೆಗೆ
ಚಿತ್ರಗಳು ಪ್ರದರ್ಶನಗೊಳ್ಳುವ ಕಾರ್ಯಕ್ರಮದ ಸಂಪೂರ್ಣ ವಿವರ ಮತ್ತು ಆಹ್ವಾನ ನಿಮಗಾಗಿ…







0 Comments