ವಿನಯ್ ಭಾರದ್ವಾಜ್ ಯಾವುದೋ ಒಂದು ಪುಸ್ತಕ ಕೊಳ್ಳಲು ಹೋದವನು ಸರಿಸುಮಾರು ಎರಡೂವರೆಸಾವಿರಕ್ಕೆ ಪುಸ್ತಕ ಹೊತ್ತು ಬಂದೆ ಅಂದರೆ ಅದೇನು ತಿಕ್ಕಲುತನ…! ಇಂತಹ ಐಲು ಆ ಮಳಿಗೆಯ ಅದೆಷ್ಟನೆ ಮಹಡಿಯ ಯಾವ ಮೆಟ್ಟಿಲಲಿ ಏರಿ ಕುಳಿತಿತೋ ಏನೋ? ತೇಜಸ್ವಿ, ಭರಪ್ಪ, ಎಚ್ಚೆಸ್ವಿ, ಕಾಯ್ಕಿಣಿ, ಶೋಭಾ, ರಸ್ಕಿನ್ ಬಾಂಡ್ ಎಲ್ಲಾ ಸೇರಿಸಿ ಒಂದಿಪ್ಪತ್ತು! ಈಗಂತೂ ಮನಸ್ಸಿಗೆ ಭರಪೂರ ಕೆಲಸ, ಸಾಕೆ ಸಾಕು ಒಪ್ಪತ್ತು, ಕಣ್ಣು ತುಂಬಾ ಒತ್ತಕ್ಷರ ಹಾಗು ಅರ್ಕಾವತ್ತು. ಯಾವ ಘಳಿಗೆಯಲಿ ಯಾವ ಮಳಿಗೆಯಲಿ ಮುಪ್ಪು-ವೈರಾಗ್ಯ-ಕಣ್ಣ ಮಂಪರು ಕಾದಿರುತ್ತದೋ…ಅಷ್ಟರಲ್ಲಿ ಇನ್ನೂ ಏನೆಲ್ಲಾ ಓದಿ ಮುಗಿಸಬೇಕಪ್ಪ…?!
]]>ಯಾವುದೋ ಒಂದು ಪುಸ್ತಕ ಕೊಳ್ಳಲು ಹೋದವನು..
ನಿಮಗೆ ಇವೂ ಇಷ್ಟವಾಗಬಹುದು…






majaa maadu………..hinge tingalu tingalooo tagondu baa
Same cae . . I have brought around 1000 books the same way !!