ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾಕೋ ಕಾಡ್ತಾ ಇದೆ ಜಯದೇವನ ಈ ಅಷ್ಟಪದಿ


ಚಿತ್ರ : ಹಂಸ ಗೀತೆ
ಅನಂತ್ ನಾಗ್ ಅಭಿನಯ, ಬೆಕ್ಕಿನ ಕಣ್ಣಿನ ಸುಂದರಿ ರೇಖಾ ರಾವ್ ನಟನೆ,
ಛಳಿಗಾಲಕ್ಕೆ ಕಿಚ್ಚು ಹಚ್ಚುವ ಜಯದೇವನ ಈ ಅಷ್ಟಪದಿ ….
 
 

‍ಲೇಖಕರು G

27 January, 2014

1 Comment

  1. h a patil

    – ಹಂಸಗೀತೆ ತರಾಸು ಕಾದಂಬರಿ ಆಧಾರಿತ ಗಿ.ವಿ.ಅಯ್ಯರ ನಿರ್ಧೇಶನದ ಚಿತ್ರ ಬಹುಶಃ 1974-75 ರಲ್ಲಿ ತೆರೆಗೆ ಬಂದ ಚಿತ್ರ ಎನಿಸುತ್ತದೆ. ರೇಖಾರಾವ್ ಮತ್ತು ಅನಂತನಾಗ ಅಲ್ಲದೆ ಬೈರಾಗಿಯ ಪಾತ್ರದಲ್ಲಿ ಬಿ.ವಿ. ಕಾರಂತರು ನಟಿಸಿದ್ದಾರೆ, ಇನ್ನುಳಿದ ಪ್ರಮುಖ ಪಾತ್ರಧಾರಿಗಳ ಹೆಸರು ನೆನಪಿಗೆ ಬರುತ್ತಿಲ್ಲ, ಸಂಗೀತ ಸಂಯೋಜನೆ ಸಹ ಬಿ.ವಿ.ಕಾರಂತರದೆ.
    ಇದೇ ಚಿತ್ರ ಹಿಂದಿಯಲ್ಲಿ ಬಸಂತ ಬಹಾರ ಆಗಿ ಇಪ್ಪನೆ ಶತಮಾನದ ಆರನೆ ದಶಕದ ಉತ್ತರಾರ್ಧ ದಲ್ಲಿ ತೆರೆಗೆ ಬಂದ ನೆನಪು. ಇದರಲ್ಲಿ ಭರತ ಭೂಷಣ ಅನಂತ ನಾಗ ನಿರ್ವಹಿಸಿದ ಪಾತ್ರವನ್ನು ಮಾಡಿದ್ದ. ಖ್ಯಾತ ಹಿಂದುಸ್ಥಾನಿ ಗಾಯಕ ಕಿರಾಣಾ ಘರಾಣೆಯ ಭೀಮಸೇನ ಜೋಶಿ ಮತ್ತು ಮನ್ನಾಡೆ ಜಂಟಿಯಾಗಿ ಕೇತಕಿ ಮಯೂರ್ ಎಂಬ ಹಾಡನ್ನು ಹಾಡಿದ್ದರು, ಅದು ಸಾರ್ವಕಾಲಿಕ ಗೀತೆಗಳ ಪೈಕಿ ಒಂದು. ಇದರ ರಾಗ ಸಂಯೋಜನೆ ಶಂಕರ ಜೈಕಿಶನ್ ಅವರದಾಗಿತ್ತು. ನೀವು ಕೊಟ್ಟ ಫೋಟೊ ಮತ್ತು ಚುಟುಕು ಮಾಹಿತಿ ಇದನ್ನೆಲ್ಲ ಜ್ಞಾಪಿಸಿತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading