ಕೆ ಎಸ್ ವಿಮಲಾ

“ದಿನವೂ ತೆರೆಯುವ ಬೆಳಗಿನ ಬಾನೊಳು ರಕ್ತದ ಕಲೆಗಳ ಛಾಯೆಯಿದೆ
ದಿನವೂ ಮುಚ್ಚುವ ಸಂಜೆಗತ್ತಲೊಳು ನೋವಿನ ದನಿಗಳ ಹುಯ್ಯಲಿದೆ.
ವ್ಯರ್ಥವಾಗುತಿದೆ ಹಿರಿಯರು ಕಲಿಸಿದ ಸತ್ಯಅಹಿಂಸೆಯ ಮಂತ್ರಗಳು
ಉಸಿರು ಕಟ್ಟಿಸುವ ದಟ್ಟಹೊಗೆಯೊಳು
ತಡವರಿಸುತ್ತಿದೆ ಹೆಜ್ಜೆಗಳು”
ರಾಷ್ಟ್ರಕವಿ.ಜಿ.ಎಸ್.ಎಸ್ ರ ಈ ಸಾಲುಗಳು ಯಾಕೋ ಬಹಳ ಕಾಡುತ್ತಿವೆ..






manamutti,manatatti,manassalli ondu hosa kampana huttu haakuva bhaavanegalu…aadare adello ondu kandara srustiyaagide.. hiriyaru namage sariyaagi kalisikodalillavo. athavaa avara olamansina tudita,ashaya,kaalaji naavu namma janaagnga ariyalillavo… innaadaru echhettukolladiddare…namma mundina baduku…