
ಈ ಸಾಲಿನ ‘ಛಂದ ಪುಸ್ತಕ’ ಬಹುಮಾನವನ್ನು ಮೌನೇಶ್ ಎಲ್ ಬಡಿಗೇರ್ ಆವರು ತಮ್ಮ ಕಥಾಸಂಕಲನದ ಹಸ್ತಪ್ರತಿಗೆ ಪಡೆದುಕೊಂಡಿದ್ದಾರೆ. ಕನ್ನಡ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮೌನೇಶ್ ಸದ್ಯ ಬೆಂಗಳೂರಿನಲ್ಲಿ ವಾಸಿಸುತ್ತಾರೆ. ನೀನಾಸಂನಿಂದ ರಂಗಶಿಕ್ಷಣ ಡಿಪ್ಲೊಮೋ ಪದವಿಯನ್ನು ಪಡೆದುಕೊಂಡಿರುವ ಮೌನೇಶ್, ಹವ್ಯಾಸಿ ಪತ್ರಕರ್ತರೂ ಹೌದು. ಈ ಸಾಲಿನ ಬಹುಮಾನದ ನಿರ್ಣಯವನ್ನು ನಾಡಿನ ಹಿರಿಯ ಸಾಹಿತಿಗಳಾದ ಓ.ಎಲ್. ನಾಗಭೂಷಣಸ್ವಾಮಿ ಮಾಡಿದ್ದಾರೆ. ನಾಡಿನ ಯುವಕತೆಗಾರರನ್ನು ಗುರುತಿಸುವರ ಸ್ಪರ್ಧೆಗೆ ಸುಮಾರು 50 ಹಸ್ತಪ್ರತಿಗಳು ಪ್ರವೇಶ ಕೋರಿ ಬಂದಿದ್ದವು. ಎಲ್ಲರಿಗೂ ಛಂದಪುಸ್ತಕವು ಧನ್ಯವಾದಗಳನ್ನು ಆರ್ಪಿಸುತ್ತಿದೆ.
‘ಛಂದ ಪುಸ್ತಕ’ವು ಈ ಪುಸ್ತಕವನ್ನು ಪ್ರಕಟಿಸಿ, ಕತೆಗಾರರಿಗೆ ಹತ್ತು ಸಾವಿರ ರೂಪಾಯಿ ಬಹುಮಾನ, ಪ್ರಶಸ್ತಿ ಪತ್ರ ಮತ್ತು ಪಾರಿತೋಷಕವನ್ನು ನೀಡುತ್ತದೆ. ಮೇ ಮೊದಲನೆಯ ವಾರದಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತದೆ.
-ವಸುಧೇಂದ್ರ






ಅಭಿನಂದನೆಗಳು ಮೌನೇಶ್…
ಅಭಿನಂದನೆ ಮೌನೇಶ್. ಖುಷಿ ಆಯ್ತು. 🙂
ಹೃದಯಪೂರ್ವಕ ಅಭಿನಂದನೆಗಳು ಸರ್
ಅಭಿನಂದನೆಗಳು ಮೌನೇಶ್. ಅಂದು ನಿಮ್ಮ ಜೊತೆ ಮಾತಾಡಿದ್ದು ನೆನಪಾಯಿತು. ಶುಭವಾಗಲಿ.
ಅಭಿನಂದನೆಗಳು ಮೌನೇಶ್ ರವರೆ.. 🙂
Congrats Mounesh.
Shubhashayagalu Mounesh…
Congrats Mounesh.. Happy for you. 🙂
congrats….ಅಭಿನಂಧನೆಗಳು…
ಅಭಿನಂದನೆಗಳು
ನನ್ನದಿನ್ನೂ ಕಥಾ ಸಂಕಲನ ಬಂದಿಲ್ಲ, ಛಂದಕ್ಕೆ ಕಳಿಸಿದ್ದೇನೆ, ಬಹುಮಾನ ಬಂದರೆ ಸಂಕಲನವೂ ಬರುತ್ತದೆ ಅಂದಿದ್ದಿರಿ. ಬಂದೇಬಿಡ್ತಲ್ಲಾ! ಕಂಗ್ರಾಟ್ಸ್.
abhinandanegalu…
nimma kathegalannu odi mechikodiruva nimma abhimanigalalli naanoo obba mounesh, OLN ayke endare keluvudenide, haardika abhinandanegalu
kumvee
ಅಭಿನಂದನೆಗಳು 🙂
congrats mounesh
ABHINANDANEGALU MITRA.
ಶುಭವಾಗಲಿ
congrats mounesh……………. You deserve it…
congrats sir ….
abhinandanegalu ; innoo aneka krutigalu horahommalu idu preraneyaagali; good!!
ಅಭಿನಂದನೆಗಳು ಮೌನೇಶ್
Congratulations Mounesh..
Congrats Mouneshavre.
ಶುಭಾಶಯಗಳು..