ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೈಸೂರಿನಲ್ಲಿ ‘ಬಯಲ ಬೆಡಗು’ ಸಂವಾದ

‘ಬಹುರೂಪಿ’ಯ ಹೆಮ್ಮೆಯ ಪ್ರಕಟಣೆ ಜಿ ಎನ್ ನಾಗರಾಜ್ ಅವರ ‘ನಿಜ ರಾಮಾಯಣದ ಅನ್ವೇಷಣೆ’ ಕೃತಿಯ ಬಗ್ಗೆ ಮೈಸೂರಿನಲ್ಲಿ ಸಂವಾದ ನಡೆಸಲಾಯಿತು.

‘ಬಯಲ ಬೆಡಗು’ ಬಳಗ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಹೆಚ್ ಎಸ್ ರೇಣುಕಾರಾಧ್ಯ ಅವರು ಕೃತಿ ಬಗೆಗಿನ ತಮ್ಮ ನೋಟವನ್ನು ಹಂಚಿಕೊಂಡರು.

ಹಿರಿಯ ಸಾಹಿತಿ ಕಾಳೇಗೌಡ ನಾಗವಾರ ಅವರು ಕಾರ್ಯಕ್ರಮದ ಆಧ್ಯಕ್ಷತೆಯನ್ನುವಹಿಸಿದ್ದರು.

ಚಿಂತಕ ಮಹೇಶ್ ಹರವೆ, ಪತ್ರಕರ್ತ ಚಿನ್ನಸ್ವಾಮಿ ವಡ್ಡಗೆರೆ, ಅಧ್ಯಾಪಕರಾದ ಸಂತೋಷ ಚೊಕ್ಕಾಡಿ, ತಿಮ್ಮರಾಜು, ಪುಸ್ತಕ ಪ್ರಾಧಿಕಾರದ ನಿಂಗಣ್ಣ. ಐ.ಪಿ.ಎಸ್ ಅಧಿಕಾರಿ ಶ್ರೀಮತಿ ಕವಿತಾ,  ಪ್ರಭು ಬಿಸ್ಲಳ್ಳಿ ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿದ್ದರು.

‘ನಿಜ ರಾಮಾಯಣದ ಅನ್ವೇಷಣೆ’ ಕೃತಿಯನ್ನು ಕೊಳ್ಳಲು-

 

‍ಲೇಖಕರು avadhi

11 May, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading