ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಮುಕ್ತ, ಮುಕ್ತ’ ಮುಗಿಯುತ್ತಿದೆ- ಟಿ ಎನ್ ಸೀತಾರಾಂ

ನಮಸ್ಕಾರ

ಎಲ್ಲರಿಗೂ ಹೊಸ ವರ್ಷ ಸಂಭ್ರಮ ಮತ್ತು ನೆಮ್ಮದಿಗಳನ್ನು ತರಲಿ

ಈ ತಿಂಗಳ 25ಕ್ಕೆ ನನ್ನ ಮುಕ್ತ ಮುಕ್ತ ಮುಗಿಯುತ್ತಿದೆ ..ಎಲ್ಲರೂ ಆನಂದದದ ನಿಟ್ಟುಸಿರು ಬಿಡಬಹುದು ..!

ಈ ಹೊಸ ವರ್ಷದಲ್ಲಿ ನಮ್ಮ ಸಂಸ್ಥೆಯಿಂದ ಎರಡು ಹೊಸ ಧಾರಾವಾಹಿ ಪ್ರಾರಂಭ ಮಾಡುತ್ತಿದ್ದೇವೆ ..

ಇರುವುದರ ಜತೆಗೆ ಒಂದು ಹೊಸ ತಂಡವನ್ನು ಕಟ್ಟುವ ಆಸೆ ನನ್ನದು .

ಇದಕ್ಕಾಗಿ ಉತ್ಸಾಹ ಇರುವ ಯುವ ಪ್ರತಿಭಾವಂತರನ್ನು ಹುಡುಕುತ್ತಿದ್ದೇನೆ. ಆಯ್ಕೆ ಆದವರಿಗೆ

ತರಬೇತಿ ಕೊಡುತ್ತೇವೆ. ತರಬೇತಿ ಕಾಲದಲ್ಲಿ ಕೊಂಚ ಸಂಭಾವನೆಯನ್ನೂ ಕೊಡುತ್ತೇವೆ ..

ಪ್ರತಿಭೆ ಇದ್ದರೆ ಮಾತ್ರ ಆಯ್ಕೆ.. .

ನಿರ್ದೇಶನ, ಬರವಣಿಗೆ ಮತ್ತು ಅಭಿನಯ

ಇವುಗಳಲ್ಲಿ ಆಸಕ್ತಿ ಯಾರಿಗಾದರೂ ಇದ್ದರೆ ಈ ಕೆಳಕಂಡ ಮೊಬೈಲ್ ಮೂಲಕ ಅಥವಾ ಈ ಮೇಲ್ ಮೂಲಕ ಸಂಪರ್ಕ ಮಾಡಬಹುದು

ಫೋಟೋ ಮತ್ತು ವಿವರ ಕಳಿಸಬೇಕು..

mobile no 9620314482

E – MAIL

1 srinathbhoomika@gmail .com

2 mukta_srujan@hotmail.com

2 ಇಮೇಲ್ ಗಳಿಗೂ cc ಬೇಕು

ನಮಸ್ಕಾರ .

ಟಿ ಎನ್ ಸೀತಾರಾಂ

‍ಲೇಖಕರು G

3 January, 2013

7 Comments

  1. Ganesh Nempe

    Daaravaahi Mugisidakke Thanks 🙂

  2. srinivasa murthy

    muktha muktha mukthaya maduthiruvudhakke besarvaguthideyadhuru sadhashay ulla uttama Dharvahi nimindha brlendhu korike

  3. Ravi

    ‘Yellaru anadada nittusiru…..’ need not be. I have stopped watching this long back ago.So there is no question of ‘nittusiru…’. Till the day my favourite your work is ‘Nammalagobba najukayya’ There najukayya won’t compromise commercial world(Though I agree every body need to tackle this commercial world) , but over the time Sitaram compromises everything for this ugly world. Is the name of new serial ‘MUKTHA MUKTHA MUKTHA’ ? thank U

  4. Kiran

    devaru doddavannu..innadru amma naanu oorige hodaga..en magane anta maatadistaale

  5. ಎಚ್.ಜಿ.ಮಳಗಿ, ಧಾರವಾಡ

    ಮಾನ್ಯ ಶ್ರೀ ಸೀತಾರಾಮ್ ರವರೇ,
    ನಾನು ನಿಮ್ಮ ಮುಕ್ತ ಧಾರಾವಾಹಿಯ ಖಾಯಂ ವೀಕ್ಷಕ.ಮುಕ್ತ ಕುರಿತು ಮುಕ್ತವಾಗಿ ಬರೆಯಬೇಕೆಂದಿದ್ದೆ. ಆಗಿರಲಿಲ್ಲ. ನಿಮ್ಮ ಮುಕ್ತವನ್ನು ಪೂರ್ತಿಯಾಗಿ ನೀವೇ ನಿರ್ದೇಶಿಸಿಲ್ಲ ಎನ್ನುವುದು ಹಲವಾರು ಕಂತುಗಳಲ್ಲಿ ನಾನು ಗಮನಿಸಿದ್ದೇನೆ. ಅಲ್ಲೆಲ್ಲಾ ಸೀತಾರಾಮ್ ‘ಟಚ್’ ಇಲ್ಲದಿರುವುದು ಸ್ಪಷ್ಟವಾಗುತ್ತದೆ. ಹೆಣ್ಣಿನ ಭಾವನೆಗಳು ಸಶಕ್ತವಾಗಿ ಮೂಡಿ ಬಂದಲ್ಲೆಲ್ಲ ನಿಮ್ಮತನ ವಿಸ್ಮಯ ತರಿಸಿದೆ. ಕೋರ್ಟ್ ಸೀನುಗಳಲ್ಲಿ ನಿಮ್ಮ ತನ್ಮಯತೆ ಅನನ್ಯ. ಅದೇ ರೀತಿ ರೈತರ ಸಮಸ್ಯೆಗಳ ಬಗ್ಗೆ ಇನ್ನೂ ಹೆಚ್ಚಿನ ಪ್ರಸಂಗಗಳನ್ನು ಸೇರಿಸಬಹುದಿತ್ತು. ಎಸ್ಸ್ ಈ ಝೆಡ್ ಎಸ್ಸ್ ಎ ಝೆಡ್ ಬಗ್ಗಯೂ ಗಮನಹರಿಸಿದ್ದು ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಿದ್ದು ಅಭಿನಂದನೀಯ. ಪ್ರಸಕ್ತ ರಾಜ್ಯದ ರಾಜಕೀಯವನ್ನು ವಿಡಂಬನ ಮಾಡಿದ್ದೂ, ಅದನ್ನು ಎಳೆದದ್ದು ಮುಂದಿನ ಚುನಾವಣೆಯವರೆಗೂ ಎಳೆಯುತ್ತೀರೇನೋ ಅಂದುಕೊಂಡಿದ್ದೆ. ಸಧ್ಯ! ಶಾಂಭವಿ ಕುಟುಂಬವನ್ನು ಧಾರಾವಾಹಿಯ ಕೊನೆಗೆ ಮತ್ತೊಮ್ಮೆ ತೋರಿಸುವಿರೆಂದು ಆಶಿಸುವೆ. ನಿಮ್ಮ ಮುಂದಿನ ಧಾರಾವಾಹಿಯನ್ನು ಕಾತರದಿಂದ ಎದುರು ನೋಡುತ್ತಿದ್ದೇನೆ. ನಿಮ್ಮ ತಂಡದ ಎಲ್ಲ ಸದಸ್ಯರಿಗೂ ಅಭಿನಂದನೆಗಳು.
    ನಿಮ್ಮ ಪ್ರೀತಿಯ ಅಭಿಮಾನಿ,

    ಎಚ್.ಜಿ.ಮಳಗಿ,ಧಾರವಾಡ

  6. ganesh vd

    sir,

    namaskara neevu muktha muktha mugidide
    mathe hosa daravahi maduthiruvudu vekshakarige rasadowtana mathu haleberu-hosachiguru

    ganesh vd gowribidanur

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading