ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುಕುಂದ ಜೋಷಿ ಇನ್ನಿಲ್ಲ

4 Comments

  1. Gopal Wajapeyi

    ಮುಕುಂದ ಜೋಶಿ… ನಾನು ಕೆಲಸ ಮಾಡುತ್ತಿದ್ದ ‘ಕಸ್ತೂರಿ’ ಪತ್ರಿಕೆಗೆ ಒಳ್ಳೊಳ್ಳೆಯ ಲೇಖನಗಳನ್ನು ಬರೆಯುತ್ತಿದ್ದ ಮುಕುಂದ ಜೋಶಿ ‘ಇಲ್ಲ’ವಾದರೆ…?!’ಇನ್ನಿಲ್ಲ’ವಾದರೆ…?
    ಅವರ ಆತ್ಮಕ್ಕೆ ಶಾಂತಿ ಕೋರುವೆ.

  2. ರವಿಮುರ್ನಾಡು,ಕ್ಯಾಮರೂನ್.

    ಸಾಹಿತ್ಯ ದೇಹ ತೊರೆದ ಸಂವೇಧನಾಶೀಲ ಬರಹಗಾರ ಹೊರನಾಡ ಕನ್ನಡಿಗ ಗೌರವಾನ್ವಿತ ಮುಕುಂದ ಜೋಷಿ ಅವರ ನಿಧನಕ್ಕೆ ಸಂತಾಪಗಳು.
    -ಮಧ್ಯ ಆಫ್ರೀಕಾ ಕ್ಯಾಮರೂನಿನಿ೦ದ

  3. b.m. basheer

    ಮುಕುಂದ್ ಜೋಷಿ ನೆನಪು ಹಚ್ಚ ಹಸಿರಾಗಿದೆ. ನಾನು ಮುಂಬೈಯಲ್ಲಿದ್ದಾಗ ಅವರ ನಿರುತ್ತರ ಕಾದಂಬರಿಯ ಹಸ್ತಪ್ರತಿಯನ್ನು ಅವರ ಕೋರಿಕೆ ಮೇರೆಗೆ ನಾವೊಂದಿಷ್ಟು ಗೆಳೆಯರು ಮತ್ತೊಮ್ಮೆ ಬರೆದಿದ್ದು ನೆನಪಾಗುತ್ತದೆ. ಜಯಂತ್ ಮೂಲಕ ಅವರು ತೀರಿ ಹೋದ ಸುದ್ದಿ ತಿಳಿಯಿತು. ಮನಸ್ಸು ಭಾರವಾಗಿದೆ. ಯಾಕೋ ಮುಂಬೈಯ ಕನ್ನಡದ ಓಣಿಗಳಲ್ಲಿ ನನ್ನನ್ನು ಕೈ ಹಿಡಿದು ನಡೆಸಿದ ಮುಂಬೈ ಗೆಳೆಯರ ನೆನಪಾಗುತ್ತಿದೆ.

  4. Gopal Wajapeyi

    ಅಂದ ಹಾಗೆ ನೆನಪಾಯಿತು…
    ಅವರು ‘ಕಸ್ತೂರಿ’ಗೆ ಗೀತಾ ದತ್ ಬಗ್ಗೆ ಬರೆದ ಹೃದ್ಯ ಲೇಖನ ಇನ್ನೂ ನನ್ನ ಮನಸಿನಿಂದ ಮಾಸಿಲ್ಲ.
    ಹಾಗೆಯೇ, ಮೀನಾಕುಮಾರಿ ಕುರಿತ ಅವರ ದೀರ್ಘ ಲೇಖನ ಕೂಡ ನನ್ನನ್ನು ಕಾಡಿದ್ದಿದೆ.
    ಈ ಇಬ್ಬರೂ ಪಟ್ಟ ಪಾಡನ್ನು ಮುಕುಂದ ಜೋಶಿ ಅಕ್ಷರಗಳಲ್ಲಿ ಹಿಡಿದಿಟ್ಟ ರೀತಿ ಇತ್ತಲ್ಲ, ಅದು ಅನನ್ಯ.
    ಬೈ ಮುಕುಂದಜಿ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading