ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುಂಗಡವಾಗಿ ಕಾದಿರಿಸಿದ ಟಿಕೇಟುಗಳಲ್ಲಿ..

ದಿವ್ಯಾ ಸುಶ್ರುತ ದೊಡ್ಡೇರಿ

ಅಡುಗೆ ಮನೆಯ ನಾಗಂದಿಗೆಯ ಮೇಲಿಟ್ಟ ಡಬ್ಬಿಯ ಒಳಗಿನ ಚಕ್ಕುಲಿ ನನ್ನ ಕಾದಿರುವುದೇ? ಹಿಂದಿನ ಸಾರಿ ನೆಟ್ಟ ಗಿಡದಲ್ಲಿ ಈಗ ತಾನೇ ಅರಳಿದ ಗುಲಾಬಿ ನನಗೇ ಇರಬಹುದೇ ? ತಂಗಿಗೆ ತಂದಿಹ ಹೊಸ ಬಟ್ಟೆ ಅವಳಿಗಿಷ್ಟವಾಗುವುದೇ? ಅಂಗಳದಲ್ಲಿ ಹರಟಲು ಅನುಕೂಲವಾಗಲು ಚಂದಿರ ತಯಾರಾಗಿರುವನೆ ? ಮುಂಗಡವಾಗಿ ಕಾದಿರಿಸಿದ ಟಿಕೇಟುಗಳಲ್ಲಿ ಏನೋ ಸುಳಿವು! ;)]]>

‍ಲೇಖಕರು G

17 August, 2012

2 Comments

  1. D.RAVI VARMA

    ಮೇಡಂ.ನೀವು ಏನು ಹೇಳಲು ಹೊರತಿದರೋ ನನಗೆ ಅರ್ತಾ ಅಗ್ತಾ ಇಲ್ಲಾ ಆದರೆ ನಿಮ್ಮ ಭಾಷೆ ನನಗೆ ಇಸ್ತವಾಯ್ತು

    • D.RAVI VARMA

      kshamisi iiga nimma olagina maatu, bhavanegalu, nimma urige hoguva adara hindina kanasugalu, bayakegalu arthavaayutu, naavu ondtara halli mandi,bidisi helidre artha agodu kastaa aadaru matte matte odide, iiga artha aaytu . nimmorige hogi banni nimma ella kanasugalu, ashayagalu iiderali.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading