ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾಸ್ತಿ ಕಥಾ ಪ್ರಶಸ್ತಿ

images2ಅಮರೇಶ ನುಗಡೋಣಿ ಅವರ ‘ಸವಾರಿ’ ವಸುಧೇಂದ್ರ ಅವರ ‘ಹಂಪಿ ಎಕ್ಸ್ ಪ್ರೆಸ್’ ಈಶ್ವರಚಂದ್ರ ಅವರ ‘ಅದ್ವಿತೀಯ’
ಕಥಾ ಸಂಕಲನಗಳು ಮಾಸ್ತಿ ಕಥಾ ಪ್ರಶಸ್ತಿ ಗೆದ್ದುಕೊಂಡಿದೆ.
ಎಲ್ಲರಿಗೂ ‘ಅವಧಿ’ ಅಭಿನಂದನೆಗಳು 

‍ಲೇಖಕರು avadhi

31 March, 2009

8 Comments

  1. ಸುಶ್ರುತ

    ನನ್ ಕಡೇಂದ್ಲೂ ತುಂಬಾ ಅಭಿನಂದನೇಸ್..

  2. shivu.k

    ಅಮರೇಶ್ ನುಡುಗೋಣಿ, ವಸುಧೇಂದ್ರ ಮತ್ತು ಈಶ್ವರಚಂದ್ರರವರಿಗೆ ಅಭಿನಂದನೆಗಳು.
    ಇನ್ನಷ್ಟು ಮತ್ತಷ್ಟು ಹೊಸತನ್ನು ಬರೆಯಲು ಈ ಪ್ರಶಸ್ತಿ ಸ್ಪೂರ್ತಿ ನೀಡಲಿ…
    ಶಿವು.ಕೆ.

  3. ಸಂದೀಪ್ ಕಾಮತ್

    ಮಾಸ್ತಿ ಪ್ರಶಸ್ತಿ ಗೆದ್ದುಕೊಂಡ ಪ್ರಿಯ ಲೇಖಕರು ಇನ್ನೂ ಜಾಸ್ತಿ ಜಾಸ್ತಿ ಪ್ರಶಸ್ತಿಗಳನ್ನು ಗೆದ್ದು ಕನ್ನಡಕ್ಕಿನ್ನಿಷ್ಟು ಆಸ್ತಿ ಮಾಡಿಕೊಡಲಿ ಅನ್ನೋ ಹಾರೈಕೆಯೊಂದಿಗೆ-
    ಅಭಿನಂದನೆಗಳು ವಸುಧೇಂದ್ರ -ಅಮರೇಶ- ಈಶ್ವರಚಂದ್ರ !

  4. Kaligananath Gudadur

    Congrats all three story writers.
    -Kaligananath Gudadur

  5. magiccaarpet

    congrats to you all three
    sree

  6. nagaraja rao javali

    ಮೂರು ಜನ ಪ್ರಿಯ ಲೇಖಕರಿಗೆ ಹೃದಯಪೂರ್ವಕ ಅಭಿನಂದನೆಗಳು-ಜವಳಿ, ತೀರ್ಥಹಳ್ಳಿ

  7. sunil

    ಹೊಸ ವರ್ಷಕ್ಕೆ ಇದಕ್ಕಿಂತ ಸಿಹಿ ಸುದ್ದಿ ಬೇಕೇ?
    ಹಾರ್ದಿಕ ಅಭಿನಂದನೆಗಳು.
    ಪ್ರೀತಿಯಿಂದ,
    ಸುನಿಲ್.

  8. ಮಲ್ಲಿಕಾರ್ಜುನ.ಡಿ.ಜಿ.

    ಅಮರೇಶ್ ನುಡುಗೋಣಿ, ವಸುಧೇಂದ್ರ ಮತ್ತು ಈಶ್ವರಚಂದ್ರರವರಿಗೆ ಅಭಿನಂದನೆಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading