ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾಧ್ಯಮಕ್ಕೆ ಘನತೆ ತಂದವರಿಗೆ ಪ್ರೆಸ್ ಕ್ಲಬ್ ಪ್ರಶಸ್ತಿ

ಅವಧಿಯ ಬರಹಗಾರರೂ, ಹಿರಿಯ ಪತ್ರಕರ್ತರೂ ಆದ ಆರ್ ಟಿ ವಿಠಲ ಮೂರ್ತಿ, ಶಶಿಧರ ಭಟ್ ಸೇರಿದಂತೆ ಮಾಧ್ಯಮ ಲೋಕದಲ್ಲಿ ಘನತೆಯ ಕೆಲಸ ಮಾಡಿದವರಿಗೆ ಈ ಸಾಲಿನ ಪ್ರೆಸ್ ಕ್ಲಬ್ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಇದರೊಂದಿಗೆ ಮಾನವೀಯತೆ ಹಾಗೂ ಆರೋಗ್ಯ ಎರಡನ್ನೂ ಬೆಸೆದ ಡಾ ಮಂಜುನಾಥ್ ಅವರನ್ನು ಪ್ರೆಸ್ ಕ್ಲಬ್ ಜೀವಮಾನ ಸಾಧನೆಗೆ ಗುರುತಿಸಿದೆ.

ಎಲ್ಲರಿಗೂ ಅವಧಿಯ ಅಭಿನಂದನೆಗಳು

 

‍ಲೇಖಕರು admin

28 December, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading