ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಮಾತೆಲ್ಲಾ ಮುಗಿದ ಮೇಲೆ…’ – ಒಂದು ಕಾಡುವ ದೃಶ್ಯ

 
ಇವರಿಬ್ಬರೂ ಅದ್ಭುತ ಕಲಾವಿದರು, ಅದು ಒಂದು ಉತ್ತಮ ಚಿತ್ರ … ಕಭಿ ಕಭಿ.
ಕಾಲೇಜಿನಲ್ಲಿ ಇವರಿಬ್ಬರೂ ಸಹಪಾಠಿಗಳು, ಆತ ಕವಿ, ಈಕೆ ….. ಆತನ ಕವಿತೆ.
ಕಾರಣಾಂತರದಿಂದ ಇಬ್ಬರೂ ಬೇರೆಯಾಗಬೇಕಾಗುತ್ತದೆ.  ವರ್ಷಗಳ ನಂತರ ಇಬ್ಬರೂ ಭೇಟಿಯಾಗುತ್ತಾರೆ. ಆತ ಭೂತಕಾಲದ ಕವಿ, ಈಕೆ ರೇಡಿಯೋದಲ್ಲಿ ಸಂದರ್ಶಕಿ.
ಈ ದೃಶ್ಯದಲ್ಲಿ ಅಮಿತಾಭ್‌ನ ಕಣ್ಣು ಮತ್ತು ದನಿ ಅದ್ಭುತವಾಗಿ ಬಳಕೆಯಾಗಿದೆ.

ದೃಶ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ :

‍ಲೇಖಕರು avadhi

8 July, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading