ಜಿ ವಿ ಜಯಶ್ರೀ
ಗೆಳೆಯ ಜ್ಞಾನೇಂದ್ರ ಕುಮಾರ್ ಕವನಗಳ ಗುಚ್ಛ ಬಿಡುಗಡೆ ಆಯ್ತು ಮೊನ್ನೆ.
ಚಿಕ್ಕಂದಿನಲ್ಲಿ ಅವ್ವ ಆತನಿಗೆ ಇಟ್ಟ ಹೆಸರು ಮಹೇಶ. ಅದು ಅದೇ ಅವ್ವನ ಬಾಯಲ್ಲಿ ಮಯಾಸ ಮಯಸ ಆಗಿದ್ದು ಹಳೆಯ ಕಥೆ.
ಶಿವಮೊಗ್ಗದ ,ಆಸುಪಾಸಿನ ಗ್ರಾಮೀಣ ಕನ್ನಡ ಸೊಗಡು ಇದರಲ್ಲಿದೆ.ಭಾಷ ಪ್ರಿಯರಿಗೆ ಖುಷಿ ಕೊಡುವ ಕವನಗಳು..ಆ ಗ್ರಾಮೀಣ ಮಹೇಶ ನಗರದಲ್ಲಿ ಜ್ಞಾನೇಂದ್ರ ಕುಮಾರ್ ಆದರೂ ಮಯಾಸನ ಮನಸ್ಸಿನ ಮಾತು ,ಆ ವಿಶ್ವಾಸ ಮುಗ್ಧತೆ ಹೃದಯದಲ್ಲಿ ಚಿರಸ್ಥಾಯಿ ..ಅದರ ಫಲಿತಾಂಶವೇ ‘ನರ್ಕೆ ಮನೆ’ ..
ಬೆಲೆ ಕೇವಲ .. 100/-
ಗಂಗಾ ಪ್ರಕಾಶನ ಕೊಡುಗೆ.







ಮಯಾಸನ ಹುಟ್ಠೂರು ಹಾಸನಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿಯ ಪಟ್ಳ ಎಂಬ ಹಳ್ಳಿ. ನರ್ಕೆಮನೆಯ ಭಾಷೆ ಹೆತ್ತೂರಿನ ಗ್ರಾಮ್ಯ, ಹೌದು ಅದು ಶಿವಮೊಗ್ಗದ ಭಾಷೆಯಂತೆಯೂ ಕೇಳಿಸುತ್ತದೆ. (ಕವಿ ಸುಬ್ಬು ಹೊಲೆಯಾರ್ ಕೂಡಾ ಇದೇ ಪರಿಸರದವರು)
ನಾನು ನಿಮ್ಮ ಪುಸ್ತಕವನ್ನು ಪಟ್ಲದ ನಿಮ್ಮ ರಾಜು ಅಂಕಲ್ ಮನೆಲಿ ಓದಿದೆ. ನರ್ಕೆ ಮನೆ ಮಲೆನಾಡ ಚಿತ್ರಣವನ್ನು ಎತ್ತಿ ತೋರಿಸುತ್ತಿದೆ.
ಧನ್ಯವಾದಗಳೊಂದಿಗೆ
ಪೃಥ್ವಿರಾಜ್ ಬೊಮ್ಮನಕೆರೆ
ಗ್ರಾಮ ಯಾವುದಾದರು ಗ್ರಾಮೀಣಭಾಷೆಯ ಸೊಗಸೇ ಸೊಗಸು. ಅಭಿನಂದನೆ.
kavitegalu sakhattagave kanla mayasa…
-sathish babu