ನಾನು ಇತ್ತೀಚೆಗೆ ಕನ್ನಡಕ್ಕೆ ಅನುವಾದಿಸಿರುವ ಆಂಟನ್ ಚೆಕಾಫನ ನಾಟಕ ಚೆರ್ರಿ ಆರ್ಚರ್ಡ್ ಮೊದಲ ಪ್ರದರ್ಶನ 17ನೇ ತಾರೀಖು ಶುಕ್ರವಾರ ಸಂಜೆ ಇದೆ. ನಿರ್ದೇಶಕರು ಚಿದಂಬರ ರಾವ್ ಜಂಬೆ. ನಟಿಸುವವರು ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳು.
ಬರಲು ಸಾಧ್ಯವಿರುವಷ್ಟು ಹತ್ತಿರವಿರುವ ಸ್ನೇಹಿತರೆಲ್ಲ ಮುದ್ದಾಂ ಬನ್ನಿ. ಸ್ಥಳ: ಗುರುನಾನಕ್ ಭವನ. ನಂ.6. ಮಿಲ್ಲರ್ಸ್ ಟ್ಯಾಂಕ್ ಬಂಡ್ ರಸ್ತೆ, ವಸಂತ ನಗರ. ಬೆಂಗಳೂರು- 52. ಸಮಯ ಸಂಜೆ 7 ಗಂಟೆ.]]>
ಮಹಾಬಲ ಸೀತಾಳಭಾವಿ ಆಹ್ವಾನ
ನಿಮಗೆ ಇವೂ ಇಷ್ಟವಾಗಬಹುದು…




0 Comments