ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮನೆಗೆ ಬರುತ್ತಿದೆ ಪುಸ್ತಕ

cid_6_2374766588web7902_mail_in_yahoo.jpg

ಎಷ್ಟು ಚೆನ್ನಾಗಿರುತ್ತೆ….ನಮಗೆ ಬೇಕಾದ ಕಥೆ, ಕಾದಂಬರಿ, ಕವನ ಸಂಕಲನ…ಎಲ್ಲಾ ನಾವು ಒಂದು ಫೋನ್ ಮಾಡಿದ ತಕ್ಷಣ ಗಾಡಿ ಹತ್ತಿ ಮನೆ ಮುಂದೆ ಇಳಿಯೋದಾದರೆ… ಇದು ನಿಜವಾಗಿದೆ ಎಲ್ಲೋ ದೂರದ ದೇಶದಲ್ಲಿ. ಇಲ್ಲಿ ಕಾಣಿಸುತ್ತಾ ಇರುವುದು ಪುಸ್ತಕ ತರೋ ವ್ಯಾನ್ ನ ಚಿತ್ರ ಮಾತ್ರ. ಎಷ್ಟು ಚೆನ್ನಾಗಿ ಪುಸ್ತಕದ ಗೂಡು ಎದ್ದು ಬರ್ತಾ ಇದೆ ಅನ್ನೋ ಹಾಗೆ ಮಾಡಿದಾರೆ!

ಚಿತ್ರ: ಡಿ ಜಿ ಮಲ್ಲಿಕಾರ್ಜುನ್ ಸಂಗ್ರಹ

‍ಲೇಖಕರು avadhi

31 January, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading