ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮನವ ಕಾಡುತಿದೆ…

‘ದಿನ ಸವೆಯುತ್ತಿದೆ. ದಿನ ಮುಗಿಯುವ ಕೊನೆಯಲ್ಲಿ ಎಲ್ಲವೂ ಮುಗಿದ

ಮೇಲೆ ಭಾವನೆ ಮೀರಿದ ಇಥಿಯೋಪಿಯಾದ ಮಕ್ಕಳು ಬರುತ್ತವೆ. ಕ್ಷಾಮದ

ಬಿಳಿ ಹಲ್ಲುಗಳು ಅವುಗಳನ್ನು ತಿನ್ನುತ್ತವೆ. ಅವುಗಳು ನನ್ನನ್ನು ತಿನ್ನುತ್ತವೆ…’

-ದೇವನೂರ ಮಹಾದೇವ

 
 

‍ಲೇಖಕರು G

27 September, 2020

2 Comments

  1. ಪು. ಸೂ . ಲಕ್ಷ್ಮೀನಾರಾಯಣ ರಾವ್

    ದೇವನೂರರೆ , ನಿಮ್ಮನ್ನು ತಿನ್ನುವ ಆ ಸಂಗತಿಗಳೇ ನಮ್ಮೆಲ್ಲರನ್ನೂ ತಿನ್ನಲಿ . ಕಿವುಡು ,ಕುರುಡು ,ಕ್ರೂರವು ಆದ ಈ ಸಮಾಜಕ್ಕೆ ಸ್ವಲ್ಪವಾದರೂ ಮನುಷ್ಯತ್ವ ಬರಲಿ .ದಯವಿಲ್ಲದಾ ಧರ್ಮಗಳು ನೂರಾರು ಇದ್ದೂ ಇಲ್ಲದಂತಾಗಿದೆ …………

  2. D.Ravivarma

    ಕ್ಷಾಮದ
    ಬಿಳಿ ಹಲ್ಲುಗಳು ಅವುಗಳನ್ನು ತಿನ್ನುತ್ತವೆ. ಅವುಗಳು ನನ್ನನ್ನು ತಿನ್ನುತ್ತವೆ…’
    -ದೇವನೂರ ಮಹಾದೇವ
    idii..manukulakke idu kaadabekaagide…tattabekaagide…
    nimma chintane nannannu kaaduttide….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading