ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮನಗೆದ್ದ ’ಮದುಮಗಳು’!

’ಮಲೆಗಳಲ್ಲಿ ಮದುಮಗಳು’ ನಾಟಕವನ್ನು ಜನ ಮನದೊಳಕ್ಕೂ ಕರೆದುಕೊಂಡಿದ್ದಾರೆ.

ಕಿಕ್ಕಿರಿದ ಪ್ರೇಕ್ಷಕರ ನಡುವೆ ನಾಟಕ ಪ್ರದರ್ಶಿತಗೊಳ್ಳುತ್ತಿದೆ.

ನಾಟಕದ ಟಿಕೆಟ್ ಎಲ್ಲಿ ಸಿಗುತ್ತದೆ ಎಂದು ಬಹಳಷ್ಟು ಜನ ಓದುಗರು ಕೇಳಿದ್ದಾರೆ. ಅವರಿಗಾಗಿ ನಾಟಕದ ಪೋಸ್ಟರ್‌ ಇಲ್ಲಿದೆ.

ಟಿಕೆಟ್ ಮತ್ತಿತರ ವಿವರಗಳಿಗಾಗಿ ಇಲ್ಲಿ ಸಂಪರ್ಕಿಸಿ :
ಮೊಬೈಲ್ ಸಂಖ್ಯೆ :  9480048003 and 9886540966
ನಾಟಕ ನೋಡಿದ ಕಾವ್ಯ ಅಚ್ಯುತ್ ಅವರ ಮಾತುಗಳು ಇಲ್ಲಿವೆ :

Kavya Achuth : Malegalalli Madhu Magalu I’m spellbound !!! the play way just awesome.. the energy with in the artists was athletic… such huge stage… though there were few ups n downs at few places, all those are hidden due to the uniqueness & exclusivity of the whole play.. Direction and Stage setting … m dumbstruck !! Basu uncle and Adapa Uncle .. u both rock..
ನಾಟಕದ ಕೆಲವು ದೃಶ್ಯಗಳು ನಿಮಗಾಗಿ :

‍ಲೇಖಕರು avadhi

21 April, 2013

ನಿಮಗೆ ಇವೂ ಇಷ್ಟವಾಗಬಹುದು…

2 Comments

  1. Pruthvi

    Super agide :).

  2. Swarna

    ಒಂದು ಅದ್ಭುತ ಅನುಭವ !

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading