ಅನುಭಾವ ಕವಿ ಮಧುರಚೆನ್ನರ ನೆನಪಿನಲ್ಲಿ ‘ ಮಧುರಚೆನ್ನ ಕಾವ್ಯ ಪ್ರಶಸ್ತಿ-2020’ ಕ್ಕಾಗಿ ಕನ್ನಡದ ಕವಿ/ಕವಯತ್ರಿಯರ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಮರುಮುದ್ರಣ, ಅನುವಾದಿತ ಕವಿತೆಗಳಿಗೆ ಪ್ರವೇಶವಿಲ್ಲ. ಈ ಪ್ರಶಸ್ತಿಯೂ ರೂ. 10,000/- (ಹತ್ತು ಸಾವಿರ ರೂಪಾಯಿ) ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ.
ನಿಯಮಗಳು:
– 2019ರಲ್ಲಿ ಪ್ರಕಟವಾದ 3 (ಮೂರು) ಕವನ ಸಂಕಲನಗಳನ್ನು ಸ್ಪರ್ಧೆಗೆ ಕಳುಹಿಸುವುದು. (ರಿಜಿಸ್ಟರ್ ಪೋಸ್ಟ್ ಮುಖಾಂತರ ಮಾತ್ರ ಕಳುಹಿಸುವುದು.)
– 40ವಯಸ್ಸಿನೊಳಗಿನ ಕವಿಗಳಿಗೆ ಮಾತ್ರ ಅವಕಾಶ.
– ಸ್ಪರ್ಧೆಯಲ್ಲಿ ಎಷ್ಟು ಸಲವಾದರೂ ಭಾಗವಹಿಸಬಹುದು ಆದರೆ ಒಮ್ಮೆ ಪ್ರಶಸ್ತಿ ಪುರಸ್ಕಾರಾದವರು ಮತ್ತೆ ಸ್ಪರ್ಧಿಸಲು ಅವಕಾಶ ಇರುವುದಿಲ್ಲ.
– ಅರ್ಹವೆನಿಸುವ ಪ್ರವೇಶಗಳು ಬಾರದಿದ್ದಲ್ಲಿ ಪ್ರಶಸ್ತಿಯನ್ನು ತಡೆಹಿಡಿಯುವ ಹಕ್ಕು ಬಳಗಕ್ಕೆ ಇರುತ್ತದೆ.

– ಮಧುರಚೆನ್ನ ಕಾವ್ಯ ಪ್ರಶಸ್ತಿಯ ಕುಟುಂಬ ಪರಿವಾರದವರು ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ.
– ಪ್ರಶಸ್ತಿಗೆ ಆಯ್ಕೆಯಾದ ನಂತರ ಆಯ್ಕೆಯಾದ ಸಂಕಲನದ 25 (ಇಪ್ಪತ್ತೈದು) ಮುದ್ರಿತ ಪ್ರತಿಗಳನ್ನು ಸಂಚಾಲಕರ ವಿಳಾಸಕ್ಕೆ ಕಳುಹಿಸಿ ಕೊಡಬೇಕು.
ಸಂಕಲನ ಕಳುಹಿಸುವ ಕೊನೆಯ ದಿನಾಂಕ:
14/ ಅಕ್ಟೋಬರ್ / 2020
ಕೃತಿಗಳನ್ನು ಕಳುಹಿಸಬೇಕಾದ ವಿಳಾಸ:
ಸುಮಿತ್ ಮೇತ್ರಿ
ಸಂಚಾಲಕರು,
ಮಧುರಚೆನ್ನ ಕಾವ್ಯ ಪ್ರಶಸ್ತಿ.
ಹಲಸಂಗಿ – 586207
ತಾ. ಚಡಚಣ ಜಿ. ವಿಜಯಪುರ
ಮೊ: +91 9980845630
ಮೇಲ್: prarthanavs@gmail.com






0 Comments