ಜೋಗಿ ಹೊಸ ಪುಸ್ತಕ ಬರುತ್ತಿದೆ. ‘ಶ್ರೀನಿಧಿಯ ಕಾಡು’ ಪುಸ್ತಕ ಈ ಭಾನುವಾರ ಬೆಳಗ್ಗೆ ೧೦-೩೦ಕ್ಕೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಶ್ರೀನಿವಾಸ ವೈದ್ಯ ಬಿಡುಗಡೆ ಮಾಡುತ್ತಾರೆ. ಇದು ಅಂಕಿತ ಪ್ರಕಟಣೆ.
ಜೋಗಿ ಸರ್, ನಿಮ್ಮ ಪುಸ್ತಕ ಬಿಡುಗಡೆಯ ಆಹ್ವಾನ ನೋಡಿದೆ, ಆಹ್ವಾನ ತುಂಬಾ ಕಲಾತ್ಮಕವಾಗಿದೆ ಪುಸ್ತಿಕೆ ಬಿಡುಗಡೆ ನಿಮ್ಮ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಬರಬೇಕೆನ್ನುವ ಆಶೆ ಇದೆಯಾದರೂ ,ಸಾಧ್ಯವಾಗುತ್ತಿಲ್ಲ. ಹೃದಯ ಪೂರ್ವಕ ಶುಭಾಶಯಗಳು . ಪ್ರಕಾಶಕರಿಗೆ ಹೇಳಿ ಒಂದು ಪ್ರತಿ v pp., ಮೂಲಕ ಕಳಿಸಿಕೊಡಿ
d ravi varma l.i.c of india,hospet 9902596614.

congrats Jogi. I wish to read it
ಪ್ರಿಯ ಜೋಗಿ…
ಅಭಿನಂದನೆಗಳು. ಹೊಸಾ ಪುಸ್ತಕಕ್ಕೆ ಕಾಯುತ್ತಿದ್ದೇನೆ.
ವಂದನೆಗಳೊಂದಿಗೆ,
ಪ್ರೀತಿಯಿಂದ,
-ಶಾಂತಲಾ ಭಂಡಿ
Sunday Yediyur-ge hogo program ide, cancel agle anta siddalingeshwarana bedkotine . .Aadina gangadhar belare avara tappu tiduva tappu kuda bedugade agutide .. Miss madkoloke kandita eshta illa . .