ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೊಂದು ಕ್ವಿಜ್..

9 Comments

  1. ಸುಮಂಗಲಾ

    ಬಲತುದಿಯ ಗಡ್ಡಧಾರಿ ಗಿರೀಶ್ ಕಾರ್ನಾಡ್ ಕಣ್ರೀ..
    -ಸುಮಂಗಲಾ

  2. Bharath Raj

    ಗಿರೀಶ್ ಕರ್ನಾರ್ಡ್ ಗುರುತಿಸಬಹುದು… ಉಳ್ದವ್ರು ಗೊತ್ತಗ್ತಿಲ್ವೆ…!!??

  3. Radhika

    Right most person is Girish Karnad. Don’t know abt others.

  4. Prashant

    ನಿರ್ದೇಶಕ ಗಿರೀಶ ಕಾರ್ನಾಡ, ಛಾಯಾಗ್ರಾಹಕ ಎ.ಕೆ. ಬೀರ್ ಮತ್ತು ಕಾನಕಾನಹಳ್ಳಿ ಗೋಪಿ.
    – ಪ್ರಶಾಂತ

  5. Harish

    Girish Karnad

  6. Sandhya Vasanth

    Balagadeya koneyavaru – Shri Girish Karnad.

  7. ವಿಜಯಕುಮಾರ.ನರಗುಂದ

    ತುಂಬಾ ಅಪರೂಪದ ವಿಶೇಷ ಭಾವಚಿತ್ರ. ಇಲ್ಲಿ ಶಂಕರ್ ನಾಗ್ ಜೊತೆ ಇರುವ ಇನ್ನಿಬ್ಬರನ್ನು ನಾನು ಗುರುತಿಸಬಲ್ಲೆ. ಅದರಲ್ಲಿ ಒಬ್ಬರು ಗಿರೀಶ್ ಕಾರ್ನಾಡ್ ಮತ್ತೊಬ್ಬರು ಗೋಪಾಲ್ ವಾಜಪೇಯಿ. ಇನ್ನೊಬ್ಬರ ಪರಿಚಯವಿಲ್ಲ. ಹೀಗಾಗಿ ಈ ಕ್ವಿಜ್ ನಲ್ಲಿ ಭಾಗಶಃ ಪಾಸಾಗಿದ್ದೇನೆ ಎಂದುಕೊಳ್ಳುತ್ತೇನೆ.

  8. D.RAVI VARMA

    ಇದು ಒಂದಾನೊಂದು ಕಾಲದಲ್ಲಿ ಚಿತ್ರದ ಅದ್ಬುತ ಫೋಟೋ ಗಿರೀಶ್ ಕಾರ್ನಾಡ್ ಅವರನ್ನು ಗುರುತಿಸಬಲ್ಲೆ ಇನ್ನಿಬ್ಬರನ್ನು ನೋಡಿದ್ದೇನೆ, ಆದರೆ ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲು ಬೇಸರವಾಗುತ್ತದೆ, ಹಾಳು ಮರೆವು ನೋಡಿ .

  9. Siddaram HIpparagi

    ಈ ಚಿತ್ರದಲ್ಲಿ ಗಿರೀಶ ಕಾರ್ನಾಡರ ಬಲಕ್ಕೆ ಮತ್ತು ಶಂಕರನಾಗರವರ ಎಡಕ್ಕೆ ಕೂತವರು ಸಾಹಿತಿಗಳಾದ ಶ್ರೀ ಗೋಪಾಲ ವಾಜಪೇಯಿಯವರು. ಶಂಕರನಾಗರವರ ಬಲಕ್ಕಿರುವವರು ಛಾಯಾಗ್ರಾಹಕ ಎ.ಕೆ.ಬೀರ್.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading