ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಮಂಸೋರೆ’ ಜೊತೆ ಸಂವಾದ ಫೋಟೋ ಆಲ್ಬಂ

ʼಅವಧಿʼ ಅಂಗಳದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ “ಹರಿವು ಮತ್ತು “ನಾತಿಚರಾಮಿ” ಸಿನಿಮಾದ ಖ್ಯಾತ ನಿರ್ದೇಶಕ ಮಂಸೋರೆ ಅವರೊಂದಿಗೆ ಮಾತುಕತೆ ನಡೆಸಲಾಯಿತು.

ನಿರ್ದೇಶಕರ ಮುಂದಿನ ಸಿನಿಮಾ ʼಆಕ್ಟ್ 1978ʼ ಕುರಿತು ಸಂವಾದ ನಡೆಸಲಾಯಿತು. ಕಾರ್ಯಕ್ರಮದ ಫೋಟೋ ಆಲ್ಬಂ ಇಲ್ಲಿದೆ.

‍ಲೇಖಕರು Avadhi

11 November, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading