ಮಂಗಳ.ಸಿ
ಕಾರಂತರ ‘ಚೋಮನದುಡಿ’ಯ ಚೋಮ ನನ್ನನ್ನು ತುಂಬಾ ಕಾಡೋನು.
ಯಾಕೆಂದರೆ ನನ್ನೊಳಗೂ ಈಡೇರದ ಆಸೆಯ ಚೋಮನಿದ್ದ.
ನಾನೆಲ್ಲಿ ಆಸೆ ಈಡೇರುವ ಮುಂಜೆಯೇ ಚೋಮನಂತಾಗಿ ಬಿಡುವೆನೋ ಎಂದು ಆಗಾಗ ಭಯವಾಗೋದು.
ಸದ್ಯ ಹಾಗಾಗಲಿಲ್ಲ.
ಇದು ನನ್ನ ಪುಸ್ತಕ- ಕೃಷ್ಣಮುದ್ರಿಕೆ

0 Comments