ಪ್ರತಿಷ್ಠಿತ ಕಾಜಾಣ ಯುವ ಪುರಸ್ಕಾರಕ್ಕೆ ‘ಟ್ರಯಲ್ ರೂಮಿನ ಅಪ್ಸರೆಯರು’ ಖ್ಯಾತಿಯ ಕವಯತ್ರಿ ಭುವನ ಹಿರೇಮಠ್ ಹಾಗೂ ‘ಫೂ’ ಕಥಾ ಸಂಕಲನ ಖ್ಯಾತಿಯ ಕಥೆಗಾರ ಮಂಜುನಾಯಕ ಚಳ್ಳೂರು ಆಯ್ಕೆಯಾಗಿದ್ದಾರೆ
ಈ ಕಾಲದ ಯುವ ಬರಹಗಾರರನ್ನು ಗುರುತಿಸುವ, ಪ್ರೋತ್ಸಾಹಿಸುವ ದೃಷ್ಠಿಯಿಂದ ‘ಕಾಜಾಣ’ ಬಳಗ ಪ್ರತೀ ವರ್ಷದಂತೆ ಈ ವರ್ಷವೂ ‘ಕಾಜಾಣ ಯುವ ಪುರಸ್ಕಾರ’ವನ್ನು ನೀಡುತ್ತಿದೆ.
ವಿವಿಧ ಮಾನದಂಡ ಮತ್ತು ಸಲಹೆಗಳ ಮೇರೆಗೆ 2018ರ ಸಾಲಿಗೆ ಭುವನ ಹಿರೇಮಠ್ ಮತ್ತು 2019ನೇ ಸಾಲಿನ ಮಂಜುನಾಯಕ ಚಳ್ಳೂರು ಅವರನ್ನು ಆಯ್ಕೆ ಮಾಡಲಾಗಿದೆ.
ಪುರಸ್ಕಾರವನ್ನು ಜುಲೈ 5,6,7 ರಂದು ಕುಪ್ಪಳಿಯಲ್ಲಿ ನಡೆಯುವ ‘ಕಾಜಾಣ ಕಾವ್ಯ ಕಮ್ಮಟ’ದಲ್ಲಿ ಪ್ರದಾನ ಮಾಡಲಾಗುವುದು

ಭುವನಾ ಹಿರೇಮಠ್ ಹಾಗೂ ಮಂಜುನಾಯಕ ಚಳ್ಳೂರು ಗೆ 'ಕಾಜಾಣ' ಪ್ರಶಸ್ತಿ
ನಿಮಗೆ ಇವೂ ಇಷ್ಟವಾಗಬಹುದು…





ಧನ್ಯವಾದಗಳು, ಅವಧಿ ಬಳಗದ ಪ್ರೀತಿ ಸದಾಕಾಲ ಹೀಗೇ ಇರಲಿ
ಅಭಿನಂದನೆ ಎಲ್ಲಾ ಪುರಸ್ಕೃತ ರಿಗೆ…