ಕುಂದಾಪುರದ ಹಿರಿಯ ಲೇಖರಾದ ಪ್ರೊ. ಭಾಸ್ಕರ ಮಯ್ಯ ಅವರ
ನಾಲ್ಕು ಪುಸ್ತಕಗಳು ಒಮ್ಮೆಲೆ ಬಿಡುಗಡೆಗೆ ಸಿದ್ಧವಾಗಿ ನಿಂತಿವೆ.
ಕನ್ನಡ, ಇಂಗ್ಲಿಷ್, ಪಾಲಿ, ಸಂಸ್ಕೃತ, ಹಿಂದಿ ಭಾಷೆಯನ್ನು ಆಳವಾಗಿ ಅಧ್ಯಯನ ಮಾಡಿದ ಮಯ್ಯ ಅವರು ಈ ಎಲ್ಲಾ ವಿಷಯದಲ್ಲಿ ಎಂ ಎ ಯನ್ನೂ ಮಾಡಿದ್ದಾರೆ.
ಸದಾ ಓದಿನೊಂದಿಗೆ ನಡೆವ ಮಯ್ಯ ಅವರು ಉಳಿದವರ ಓದಿಗೂ ಸ್ಪೂರ್ತಿ ಆಗಿದ್ದಾರೆ. ಅವರ ಪುಸ್ತಕಗಳನ್ನು ಆಸಕ್ತರು ಕೊಂಡು ಓದುವ ಮೂಲಕ ಅವರನ್ನು ಗೌರವಿಸುವುದೊಳಿತು.
-ವಿಠಲ ಭಂಡಾರಿ
ಪುಸ್ತಕಗಳಿಗಾಗಿ ಸಂಪರ್ಕಿಸಿ –
Published by Janavady Prakashna
GUNDMI-576226
Udupi Dist
First Impression-2015
Rs -100
For Copies-Pls Contact
ABC Books, Mangaluru
Phone-9845231986






0 Comments