ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬ್ಲ್ಯಾಕ್ ಅಂಡ್ ವೈಟ್ ವರ್ಲ್ಡ್

ಪರಮೇಶ್ವರ ಗುರುಸ್ವಾಮಿ

c419f80e-fc1d-4484-aca2-9b45b9b805b3ಮಹಾರಾಜಾ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಕುವೆಂಪು ಕುರಿತ ಸಮಾರಂಭವೊಂದರಲ್ಲಿ. ಕುವೆಂಪುರವರು ವೇದಿಕೆಗೆ ಬರುವ ಮೊದಲು ಸಭಾಂಗಣದಲ್ಲಿ ಕುರ್ಚಿಯೊಂದರಲ್ಲಿ ಕುಳಿತಿದ್ದಾಗ ತೆಗೆದ ಅವರ ಚಿತ್ರ.

ವೇದಿಕೆಯ ಮೇಲೆ ಬಿ.ಜಿ.ಎಲ್. ಸ್ವಾಮಿಯವರು ಮಾತನಾಡುತ್ತಿರುವುದು

ವೇದಿಕೆಯಲ್ಲಿ ಡಾ ಹಾ ಮಾ  ನಾಯಕ್, ಕುವೆಂಪು ಮತ್ತು ಕುವೆಂಪುರವರೊಡನೆ ಜ್ಞಾನಪೀಠ ಪ್ರಶಸ್ತಿ ಹಂಚಿಕೊಂಡಿದ್ದ ಗುಜರಾತಿ ಕವಿ ಉಮಾಶಂಕರ ಜೋಷಿ

ಸಮಾರಂಭದ ನಂತರ ಜೋಷಿಯವರೊಡನೆ ಯು.ಆರ್. ಅನಂತಮೂರ್ತಿ ಜೊತೆಯಲ್ಲಿ ಎಸ್ತರ್.

3ebbeee8-bdc4-4143-9334-97fad92749c7 92628ab7-2feb-40ca-afbb-484a41a64f83 dbb2362d-58b8-4bde-9ffe-9a5665a65702

‍ಲೇಖಕರು Admin

12 June, 2016

1 Comment

  1. Kusuma Patel

    Ananda murthy sir pakka irodu Esther madam a sutte.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading