ಗೋಪಾಲಕೃಷ್ಣ ಪೈ ಅವರ ‘ಸ್ವಪ್ನ ಸಾರಸ್ವತ’ ಕಾದಂಬರಿಗೆ ಈ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಪೈ ಅವರಿಗೆ ‘ಅವಧಿ’ಯ ಅಭಿನಂದನೆಗಳು
ವಿವರಗಳು ಇಲ್ಲಿವೆ
ಚಿತ್ರ ಕೃಪೆ: ಗೋವರ್ಧನ್ ಎಂ ಎಸ್
ಚಿತ್ರ ಕೃಪೆ: ನರೇಂದ್ರ ಪೈ
ಗೋಪಾಲಕೃಷ್ಣ ಪೈ ಅವರ ‘ಸ್ವಪ್ನ ಸಾರಸ್ವತ’ ಕಾದಂಬರಿಗೆ ಈ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಪೈ ಅವರಿಗೆ ‘ಅವಧಿ’ಯ ಅಭಿನಂದನೆಗಳು
ವಿವರಗಳು ಇಲ್ಲಿವೆ
ಚಿತ್ರ ಕೃಪೆ: ಗೋವರ್ಧನ್ ಎಂ ಎಸ್
ಚಿತ್ರ ಕೃಪೆ: ನರೇಂದ್ರ ಪೈ
ಗೋಪಾಲ ಕೃಷ್ಣ ಪೈಗಳಿಗೆ ಅಭಿನಂದನೆಗಳು .ನೈಜ ಪ್ರತಿಭೆ ಮತ್ತು ಪರಿಶ್ರಮಕ್ಕೆ ಸಿಕ್ಕಿದ ಮನ್ನಣೆ ಎ ಪಿ ಭಟ್
Sir, Abhinandanegalu.
ಹೊಸ ಪುಸ್ತಿಕೆಗಳ ಬಗ್ಗೆ,ಹೊಸ ಸಿನೆಮಾಗಳ ಬಗ್ಗೆ , ನಾಟಕಗಳ ಬಗ್ಗೆ ,ಎಲ್ಲಾ ವಿಷಯ ಗಳ ಬಗ್ಗೆ ಅತ್ಯುತ್ತಮ ಮಾಹಿತಿ ನೀಡುತ್ತಿರುವ “ಅವಧಿ” ಗೆ ಹೃದಯಪೂರ್ವಕ ಅಭಿನಂದನೆಗಳು. ಸ್ವಪ್ನ ಸಾರಸ್ವತ ಕೇಂದ್ರ ಸಾಹಿತ್ಯ ಅಚೆದೆಮ್ಯ್ ಪ್ರಶಸ್ತಿ ಬಂದಿರುವ್ವುದು ಅತ್ಯಂತ ಕುಶಿ .ಆದರೆ ಅಂತ ಪುಸ್ತಿಕೆಗಳ ಬಗ್ಗೆ ತಾವು ಆ ಪುಸ್ತಕದ ಪ್ರಕಾಶಕರು ,ಹಾಗು ಬೆಲೆ ತಿಳಿಸಿದಲ್ಲಿ ಹೋಬಳಿ ಮಟ್ಟದಲ್ಲಿರುವ ಸಾಹಿತ್ಯ ಪ್ರಿಯರಿಗೆ ಪುಸ್ತಕ ತರಿಸಿಕೊಳ್ಳಲು ಅನುಕುಲವದಿತು hats off avadhi ನನಗೆ ನನ್ನೋರಲ್ಲೇ ಕೂತು ಪತ್ರಿಕೆಗಳಲ್ಲಿ ಓದಲು ಸಿಗದ ಸಾಹಿತ್ಯವನ್ನು, ಈ ಕ್ಷಣದ ಸಾಮಾಜಿಕ ಸಂಘರ್ಸ್ಯಗಳನ್ನು ,ಒಂದಿಸ್ತು ಹೊಸ ಆಲೋಚನೆ, ಒನ್ದಿಸ್ತು ಥ್ರಿಲ್, ಹಾಗು ಕುಶಿ ನೀಡುತಿರುವುದಕ್ಕೆ, ನಾನಂತೂ ಋಣಿಯಾಗಿದ್ದೇನೆ .
ರವಿ ವರ್ಮ ಹೊಸಪೇಟೆ.
pai avarige abhinandanegalu. teerpugaararagidda veenakka, banjagere hagoo d.s.nagabhushan avarige hrudayapoorvaka vandanegalu.