-ನಾಗರಾಜ ಮತ್ತಿಗಾರ
ಬೇಸಿಗೆಯಲ್ಲಿ ಮಳೆ ಬಂದ್ರೆ …ಕವಿಗಳಿಗೆ ಹೊಸ ಕವನ ಹೊಸಿತಾರೆ…ಕಥೆಗಾರರು ಕಥೆ ಕಟ್ಟಲಿಕ್ಕೆ ಪ್ರಾರಂಭಿಸುತ್ತಾರೆ. ಮಳೆಯ ಸುಖ…
ಮಣ್ಣಿನ ವಾಸನೆ ಏನೇನೋ ಹೇಳಲಿಕ್ಕೆ ಪ್ರಾರಂಭಿಸುತ್ತಾರೆ.
ನಮ್ಮಂಥೋರು ಮಾತ್ರ.. ಹಾಳಾದ ಮಳೆ ಈಗಲೇ ಬರಬೇಕೇ…ಆಫೀಸು ಸೇರಿದ ಮೇಲಾದ್ರೂ ಬರಬಹುದಿತ್ತು. ಛೇ ಎಲ್ಲಾ ಒದ್ದೆ ಆಯ್ದು ಅಂತ ಅನವತ್ತು ಕೊಳ್ಳುತ್ತೇವೆ…
ಎಲ್ಲಾ ಅವರವರ ಭಾವಕ್ಕೆ…(ಅಕ್ಕಂಗಿಲ್ಲ)







nice comment on yesterday rain