ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆಂಗ್ಲೂರಿನಾಗ್ ಮಂಜು!

ಶಿವು ಕಾಳಯ್ಯ ಕ್ಯಾಮೆರಾ ಕಣ್ಣಿನಲ್ಲಿ

ಇದು ಮುನ್ನಾರ್, ಊಟಿ, ಕೊಡೈಕನಲ್ ಅಲ್ಲ, ಕುಲುಮನಾಲಿ, ಅಥವ ನೈನಿತಾಲ್ ಖಂಡಿತ ಅಲ್ಲ. ಸ್ವಿಟ್ಜರ್‍ಲಾಂಡ್ ಅಂತೂ ಅಲ್ಲವೇ ಅಲ್ಲ. ಆದರೂ ಅಲ್ಲಿದ್ದಂತೆ. ಸಂಜೆ-ರಾತ್ರಿ ಅಥವ ನಸುಕಿನ ಐದುಗಂಟೆಯ ಮುಂಜಾವಿನಲ್ಲಿ ಕ್ಲಿಕ್ಕಿಸಿದ್ದ ಫೋಟೊವಂತೂ ಅಲ್ಲವೇ ಅಲ್ಲ.

ಇಂದು ಮುಂಜಾನೆ ಮ್ಯಾಕ್ರೋ ಫೋಟೊಗ್ರಫಿಗಾಗಿ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಮಂಜು ಯಾವ ಪರಿ ಆವರಿಸಿಕೊಂಡಿತೆಂದರೆ ಮುಂದಿನ ರಸ್ತೆಯೇ ಕಾಣದಷ್ಟು ದಟ್ಟವಾಗಿ ಇಡೀ Airport ರಸ್ತೆಯನ್ನು ಆವರಿಸಿಕೊಂಡಾಗ ಬೆಳಿಗ್ಗೆ 7-25 ಕ್ಕೆ ಕ್ಲಿಕ್ಕಿಸಿದ್ದು ಅಂದರೆ ನಂಬಲಿಕ್ಕೆ ಆಗುವುದಿಲ್ಲ ಅಲ್ವಾ! ದಾರಿಯುದ್ದಕ್ಕೂ ಹತ್ತಾರು ಫೋಟೊಗಳನ್ನು ಕ್ಲಿಕ್ಕಿಸುತ್ತಾ.. ನನಗಂತೂ ನನ್ನ ಟೂವೀಲರ್‍ನಲ್ಲಿ ಮೋಡದ ನಡುವೆ ತೇಲಿಹೋಗುತ್ತಿದ್ದಂತೆ ಅನುಭವವಾಯ್ತು…ಅದಕ್ಕೆ ಹೇಳುವುದು ನಮ್ಮ ಬೆಂಗಳೂರು ಭೂಲೋಕ ಸ್ವರ್ಗ!

‍ಲೇಖಕರು G

29 November, 2012

1 Comment

  1. Anita sirsi

    photo tumba channagi tegedidira.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading