7 ನೇ ತರಗತಿ ಸಂಸ್ಕೃತ ಪಠ್ಯದಲ್ಲಿ ಮತ್ತೊಂದು ಹೊಸ ಅವತಾರ
ವಿಚಾರವಾದಿ ವಿಶ್ವಮಾನವ ವೇದಿಕೆ ಯಿಂದ ಆರಿಸಿದ್ದು
ಜಯರಾಂ ಅವರ ಮೂಲಕ
ಕರ್ನಾಟಕ ಸರ್ಕಾರ 7 ನೇ ತರಗತಿ
ಸಂಸ್ಕೃತ ಪಠ್ಯದಲ್ಲಿ
ಕೊಟ್ಟಿರುವ ವಿವರಣೆಯಂತೆ
ಬುದ್ಧ ವಿಷ್ಣುವಿನ ಒಂದು ಅವತಾರವಂತೆ…
ಇದು ಎಷ್ಟು ಸರಿ???



BUT …The Agni Purana[16/1-3] and Vishnu Purana[18/13-18] refer to Buddha as an embodiment of Grand Deception (māyamohasvarup) and that he deluded the people from the Vedic Religion. His path is a sure ticket to hell.





ಬುದ್ಧನ ತಾತ್ವಿಕತೆಯಿಂದ ನಲುಗಿ ಹೋದ ಸನಾತನ ಧರ್ಮಕ್ಕೆ ಬುದ್ಧನಿಂದ ಬಿಡುಗಡೆ ಬೇಕಿತ್ತು. ದೃಷ್ಟಿವಾದಗಳಲ್ಲಿ ಹೂತುಹೋದ ಸನಾತನಿಗಳು ಬೌದ್ಧತತ್ವಗಳಿಂದ ತತ್ತರಿಸಿಹೋಗಿದ್ದರು. ಬೌದ್ಧ ಧರ್ಮ ಎಲ್ಲವನ್ನೂ ಯೋಚಿಸಿ ನಿರ್ಧಾರಕ್ಕೆ ಬರುವಂತೆ ಸೂಚಿಸುತ್ತದೆ. ಸನಾತನ ಧರ್ಮ ಎಲ್ಲವನ್ನೂ ನಂಬುವಂತೆ ಪ್ರಶ್ನಿಸದೆ ನಂಬುವಂತೆ ಆದೇಶಿಸುತ್ತದೆ. ಬೌದ್ಧ ತತ್ವಗಳನ್ನು ಹೇಗಾದರೂ ಮಾಡಿ ನಿವಾರಿಸಿಕೊಳ್ಳಬೇಕು ಎಂದು ಬುದ್ಧನನ್ನು ಅವತಾರ ಪುರುಷನನ್ನಾಗಿ ಮಾಡಿ ಆ ತತ್ವಗಳನ್ನು ಆಪೋಷಣೆಗೈದಿರಬೇಕು. ಇದು ಬಹುಶಃ ಬೌದ್ಧ ಅವತಾರದ ಇತಿಹಾಸ ಇದ್ದಿರಬೇಕು. ಇದಕ್ಕಿಂತ ಭಿನ್ನ ವಿವರಣೆ ನನಗೆ ತೋಚದು.