
ಕಳೆದ ಎರಡು ದಿನದಿಂದ ನಿರಂತರ ಪ್ರಯಾಣದಲ್ಲಿದ್ದೆ. ಹಾಗಾಗಿ ಡಾ.ವಿನಯಾ ವಕ್ಕುಂದ ಅವರ ಕತೆಗಳ ಸಂಕಲನ, ಕಣಾದ ಅವರ ಕಥಾ ಸಂಕಲನ,
ವಸುಧೇಂದ್ರ ಅವರ ಯುಗಾದಿ, ಷ.ಶೆಟ್ಟರ್ ಅವರು ಸಂಪಾದಿಸಿರುವ ಕಪ್ಪೆ ಅರಭಟ್ಟನ ಶಾಸನ ಕುರಿತ ಲೇಖನಗಳ ಸಂಗ್ರಹ ಓದುವುದು ಸಾಧ್ಯವಾಯಿತು.
ಪ್ರಯಾಣದ ಆನಂದದ ಜೊತೆಗೆ ಪುಸ್ತಕಗಳ ಗೆಳೆತನ ಒಳ್ಳೆಯದು..!
ಬಿ ಸುರೇಶ ಓದಿದ್ದು..
ನಿಮಗೆ ಇವೂ ಇಷ್ಟವಾಗಬಹುದು…





Yes sir, It’s healthy hobby!
ವಸುದೇಂದ್ರರವರ ಯುಗಾದಿ ತುಂಬಾ ಚೆನ್ನಾಗಿದೆ … ಹ್ಯಾಪಿ ರೀಡಿಂಗ್..
ಪ್ರಯಾಣದಲ್ಲಿ ಕಾದಂಬರಿ ಅಥವಾ ಜೀವನ ಚರಿತ್ರೆ ಓದುವುದು ನನಗೆ ತುಂಬಾ ಇಷ್ಟ. ತಿಂಗಳಲ್ಲಿ ಎರಡು ಸರ್ತಿ ನನ್ನ ತೋಟಕ್ಕೆ ಹೋದಾಗ ಒಂದು ಪುಸ್ತಕವನ್ನಾದರೂ ಓದಿ ಮುಗಿಸುತ್ತೇನೆ.
ಉಷಾಕಟ್ಟೆಮನೆ
nimma hobby very rare,nanu jogiyante yavude urige hodaru pustka ondistu sangeeta jyoteguttene,infact nannannanthu jevantavagittirodu pustike mattu sangeeta hagu ondistu wine,vasudendra manamuutuvahage bareyuttare.d,ravi varma hospet