ಒಂದು ವಾರದಿಂದ ಎಡಬಿಡದೆ ಓದುತ್ತಾ ಇದ್ದೇನೆ. ಗುರುಪ್ರಸಾದ್ ಕಾಗಿನೆಲೆ ಅವರ ‘ಗುಣ’, ಆರ್.ವಿ.ಆರ್ ಶಾಸ್ತ್ರಿ ಅವರ ’ಯಾವುದು ಚರಿತ್ರೆ?’, ಕುಂ.ವೀ. ಅವರ ‘ಗಾಂಧಿ ಕ್ಲಾಸು’, ವರ್ಗಿಸ್ ಅವರ ಆತ್ಮಚರಿತ್ರೆ… ಹೀಗೇ ಪಟ್ಟಿ ದೊಡ್ದದಿದೆ. ಆದರೆ ಓದುವ ಆನಂದ ಅದಕ್ಕಿಂತ ಬೃಹತ್ತಾಗಿದೆ. ಕಳೆದ ಎರಡು ತಿಂಗಳಲ್ಲಿ ಓದದೇ ಉಳಿದ ದೊಡ್ಡ ಪಟ್ಟಿ ಇದೆ. ಎಲ್ಲವನ್ನೂ ಬೇಗ ಓದಿ, ಹೊಸ ಪುಸ್ತಕಗಳಿಗೆ ಕಾಯಬೇಕಿದೆ. ಏನಂತೀರಿ?
]]>ಬಿ ಸುರೇಶ್ ಓದಿದ್ದು..
ನಿಮಗೆ ಇವೂ ಇಷ್ಟವಾಗಬಹುದು…







Happy reading sureshanna!