ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿ ವಿ ಕಾರಂತರ ನೆನಪಿನಲ್ಲಿ ಇಂದಿನಿಂದ ರಂಗೋತ್ಸವ

ಇಂದಿನಿಂದ ಮೂರು ದಿನಗಳ ಕಾಲ ರವೀಂದ್ರ ಕಲಾಕ್ಷೇತ್ರದಲ್ಲಿ ಬಿ ವಿ ಕಾರಂತರ ನೆನಪಿನಲ್ಲಿ ರಂಗೋತ್ಸವ


ಕಾರ್ಯಕ್ರಮದ ವಿವರಗಳು ಹೀಗಿವೆ :
ಶುಕ್ರವಾರ


5 pm ”ಛಾಯಾ ಚಿತ್ರ ಪ್ರದರ್ಶನ”
5.30pm ”ಸಾಕ್ಷ್ಯ ಚಿತ್ರ ಪ್ರದರ್ಶನ”
6pm ”ನಾಟಕೋತ್ಸವ”
6.30pm ‘ ಗೋಕುಲ ನಿರ್ಗಮನ”
 
ಶನಿವಾರ


6.30 pm ”ಕತ್ತಲೆ ಬೆಳಕು”
 
ಭಾನುವಾರ
10 am to 5 pm- ”ವಿಚಾರ ಗೋಷ್ಠಿ”
6pm- ನಾಟಕೋತ್ಸವ
6.30pm- ”ಸಮಾರೋಪ ಸಮಾರಂಭ”
7pm- “ಸತ್ತವರ ನೆರಳು”
 

‍ಲೇಖಕರು G

19 September, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading