ಜೂನ್ ನಿಂದ ಪ್ರಾರಂಭವಾಗಿ ಡಿಸೆಂಬರ್ ವರೆಗೂ ಪ್ರತಿ ಶನಿವಾರ ನಡೆಯುವ ಈ ಶಾಲೆಯ ಏಳು ತಿಂಗಳ ಕೋರ್ಸ್ ನಲ್ಲಿ ಹಲವಾರು ವಿಶೇಷತೆಗಳು ಇವೆ .
– ನಾಟಕ ಸಂಕೀರ್ಣ ಕಲೆ ಆದ್ದರಿಂದ ನಟನೆಯ ಜೊತೆ ಹಾಡು, ನೃತ್ಯ, ಚಿತ್ರಕಲೆ, ಕ್ರಾಫ್ಟ್ ಮುಂತಾದ ಎಲ್ಲ ಕಲೆಗಳನ್ನು ಮಕ್ಕಳಿಗೆ ಕಲಿಸಿಕೊಡಲಾಗುವುದು.
– ನುರಿತ ಕಲಾವಿದರು ಮಕ್ಕಳ ಜೊತೆ ಒಡನಾಡಿ ರಂಗ ಭೂಮಿಯ ವಿವಿಧ ಆಯಾಮಗಳ ಪರಿಚಯ ಮಾಡಿಸುವರು.
– ತರಗತಿಗಳ ಜೊತೆ ೩ ರಂಗ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗುವುದು.
-ವಿಶ್ವ ಆರೋಗ್ಯ ಸಂಸ್ಥೆ ( W.H.O) ಹೇಳಿರುವ ಜೀವನ ಕುಶಲಗಳಾದ ( life skills)
analytical thinking, creative thinking, Sympathy,Leadership quality,
Time management, Group dynamics, co-ordination, empathy, decision making,
ಮುಂತಾದವುಗಳನ್ನು ರಂಗ ತರಬೇತಿಯ ಮೂಲಕ ಮಕ್ಕಳಲ್ಲಿ ಪೋಷಿಸುವುದು ನಮ್ಮ ಉದ್ದೇಶ .
ಜೂನ್ 2 2012 ಶನಿವಾರ ಸಂಜೆ 4 :30 ಕ್ಕೆ ಈ ಸಾಲಿನ ಶಾಲೆ ಪ್ರಾರಂಭವಾಗಲಿದೆ . ಆಸಕ್ತರು 23300967 ಅನ್ನು ಸಂಪರ್ಕಿಸಬಹುದು.
]]>






0 Comments