ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾರಿಘಾಟ್ x 4

chandrashekhara-belagere

ಚಂದ್ರಶೇಖರ ಬೆಳಗೆರೆ 

ನಿನ್ನೆ ಉತ್ಥಾನ ಭಾರಿಘಾಟ್ ನಿದೇ೯ಶನದ ನಾಟಕ ಸಹ್ಯಾದ್ರಿ ಕಾಂಡ ಪ್ರದಶ೯ನ ವಾಯಿತು. ಉತ್ಥಾನ್ ಭರವಸೆ ಮೂಡಿಸುವ ನಿದೇ೯ಶಕ ಎಂದು ಈ ಮೂಲಕ ಪರಿಚಯಿಸಿಕೊಂಡಿದ್ದಾರೆ.

ಮತ್ತೆ ನವೆಂಬರ್ ಎಂಟಕ್ಕೆ ಶಶಿ ನಿದೇ೯ಶನದ ಧಮ೯ಪುರಿಯ ದೇವದಾಸಿ ಪ್ರದಶ೯ನಗೊಳ್ಳುತ್ತಿದೆ. ಈ ನಾಟಕದಲ್ಲಿ ವಸುಧಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಂದ ಹಾಗೆ ಇವರ ಮಗಳು ಲಹರಿ ನಿದೇ೯ಶಿಸಿದ ನಾಟಕ ಅಂತರ ಕಾಲೇಜು ನಾಟಕ ಸ್ಪಧೆ೯ಯಲ್ಲಿ ಎರಡು ಬಾರಿ ಪ್ರದಶ೯ನಗೊಂಡು ಅತ್ಯುತ್ತಮ ನಿದೇ೯ಶನ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

ಈಗ ಒಂದೇ ಕುಟುಂಬದಲ್ಲಿ ಮೂರು ಹೊಸ ನಾಟಕಗಳು ಸಿದ್ಧಗೊಂಡಿವೆ.

barighat-posters

‍ಲೇಖಕರು Admin

3 November, 2016

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading