ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವರಾಜ ಕೋಡಗುಂಟಿ ಅಂಕಣ – ನೂರಕ್ಕಿಂತ ಕಡಿಮೆ ಮಂದಿ ಮಾತಾಡುವ ಬಾಶೆಗಳು… 

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ

ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ

ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಕರ‍್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ

ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.

ರ‍್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ

ಇನ್ನು ಮುಂದೆ ಪರಿಚಯಿಸಲಾಗುವುದು.

58

ಮೂವತ್ತಾಲ್ಕು ಬಾಶೆಗಳಿಗೆ ನೂರಕ್ಕಿಂತ ಕಡಿಮೆ ಮತ್ತು ಹತ್ತಕ್ಕಿಂತ ಹೆಚ್ಚು ಮಂದಿ ಕಾಣಿಸುತ್ತಾರೆ. ಹಲಬಿ (76), ಕೊಮ್ (71), ಮುಂಡಾರಿ (67), ಕರಿಯಾ (66), ಲಕೇರ್ (66), ಸವರ (62), ಆವೊ (60), ಅಂಗಾಮಿ (57), ಸೆಮಾ (57), ಕಿನ್ನವುರಿ (54), ಮಾವೊ (49), ಕಬುಇ (44), ಲೊತಾ (43), ಗಾರೊ (41), ತಂಗ್ಸಾ (39), ಕರ‍್ಬಿ/ಮಿಕಿರ್ (38), ವಯ್ಪೆ (38), ಮೊಗ್ (33), ಕೊಯ (29), ಅಪ್ಗನ್/ಕಾಬುಲಿ/ಪಾಶ್ತೊ (27), ಹ್ಮರ್ (24), ಹೊ (23), ನಿಸ್ಸಿ/ದಪ್ಲ (23), ಲೆಪ್ಟ (21), ದಿಮಾಸಾ (20), ಜೊವು (20), ದೆವೋರಿ (17), ಬಿಶ್ಣುಪ್ರಿಯಾ (15), ಆನಲ್ (14), ಚಕ್ರು/ಚೊಕ್ರಿ (13), ಕೊಂಡ (12), ಬುಮಿಜ್ (11), ಕೆಜಾ (11) ಮತ್ತು ಗಾಂಗ್ಟೆ (10).

ಇಪ್ಪತ್ತೆಂಟು ಬಾಶೆಗಳಿಗೆ ಹತ್ತಕ್ಕಿಂತ ಕಡಿಮೆ ಮಂದಿ ದಾಕಲಾಗಿದ್ದಾರೆ. ಮರಿಂಗ್ (8), ಮಿರಿ/ಮಿಶಿಂಗ್ (8), ಶೆರ‍್ವಾ (8), ಹಲಂ (7), ಕೊರ‍್ಕು (7), ಜೆಮಿ (7), ಜಟಾಪು (6), ಕಿಎಮ್ನುಂಗನ್ (6), ಮಾಲ್ತೊ (6), ಮರಂ (6), ಪೊಚೂರಿ (6), ಗದಬ (5), ಕೊನ್ಯಕ್ (5), ರೆಂಗ್ಮ (5), ತಮಂಗ್ (5), ಕಿಸಾನ್ (4), ಕುಇ (4), ಲಿಂಬು (4), ಯಿಂಚುಂಗ್ರೆ (4), ಚಾಂಗ್ (3), ಕೊಚ್  (3), ನಿಕೊಬಾರಿಸ್  (3), ಚಕೆಸಂಗ್  (2), ಮಿಶ್ಮಿ (2), ನೊಕ್ಟೆ (2), ರಬಾ (2), ಸಂಗ್ಟಂ (1), ವಾಂಚೊ  (1).

ಕಡಿಮೆ ಸಂಕೆಯ ಮಾತುಗರನ್ನು ಹೊಂದಿರುವ ಬಾಶೆಗಳು ಹೆಚ್ಚಾಗಿ ಟಿಬೆಟೊ-ಬರ‍್ಮನ್ ಮತ್ತು ಆಸ್ಟ್ರೊ-ಏಸಿಯಾಟಿಕ್ ಬಾಶಾ ಮನತೆನಗಳಿಗೆ ಸಂಬಂದಿಸಿದವು. ದ್ರಾವಿಡ ಮತ್ತು ಇಂಡೊ-ಆರ‍್ಯನ್ ಮನೆತನದ ಕೆಲವು ಇದರಲ್ಲಿ ಇವೆ. 

ಹಲಬಿ76ಹಲಬಿ1
ಕೊಮ್71ಕೊಮ್71
ಮುಂಡಾರಿ67ಮುಂಡಾರಿ66
ಕರಿಯಾ66ಕರಿಯಾ61
ಲಕೇರ್66ಲಕೇರ್ -ಮರ66
ಸವರ62ಸವರ62
ಆವೊ60ಆವೊ26
ಆವೊಆವೊ –ಮೊಂಗ್ಸೆನ್, 3
ಅಂಗಾಮಿ57ಅಂಗಾಮಿ51
ಸೆಮಾ57ಸೆಮಾ57
ಕಿನ್ನವುರಿ54ಕಿನ್ನವುರಿ54
ಮಾವೊ49ಮಾವೊ25
ಮಾವೊಮಾವೊ -ಪಾಒಲ23
ಕಬುಇ44ಕಬುಇ -ರೊಂಗ್ಮೆಯ್38
ಕಬುಇಕಬುಇ6
ಲೊತಾ43ಲೊತಾ43
ಗಾರೊ 41ಗಾರೊ41
ತಂಗ್ಸಾ39
ಕರ‍್ಬಿ/ಮಿಕಿರ್38ಕರ‍್ಬಿ/ಮಿಕಿರ್38
ವಯ್ಪೆ38ವಯ್ಪೆ38
ಮೊಗ್33ಮೊಗ್32
ಕೊಯ29ಕೊಯ29
ಅಪ್ಗನ್/ಕಾಬುಲಿ/ಪಾಶ್ತೊ27ಅಪ್ಗನ್/ಕಾಬುಲಿ/ಪಾಶ್ತೊ21
ಹ್ಮರ್ 24ಹ್ಮರ್24
ಹೊ23ಹೊ15
ಹೊಹೊ – ಲೊಹರ8
ನಿಸ್ಸಿ/ದಪ್ಲ23ನಿಸ್ಸಿ/ದಪ್ಲ12
ಲೆಪ್ಚ21ಲೆಪ್ಚ21
ದಿಮಾಸಾ20ದಿಮಾಸಾ18
ಜೊವು20ಜೊವು20
ದೆವೋರಿ17ದೆವೋರಿ17
ಬಿಶ್ಣುಪ್ರಿಯಾ15ಬಿಶ್ಣುಪ್ರಿಯಾ ಮಣಿಪುರಿ/ಮಣಿಪುರಿ ಬಿಶ್ಣುಪ್ರಿಯಾ2
ಆನಲ್14ಆನಲ್14
ಚಕ್ರು/ಚೊಕ್ರಿ13ಚಕ್ರು/ಚೊಕ್ರಿ13
ಕೊಂಡ12ಕೊಂಡ8
ಕೊಂಡಕೊಂಡ -ಕೊಡು4
ಬುಮಿಜ್11
ಕೆಜಾ11ಕೆಜಾ7
ಗಾಂಗ್ಟೆ10ಗಾಂಗ್ಟೆ10
ಮರಿಂಗ್8ಮರಿಂಗ್8
ಮಿರಿ/ಮಿಶಿಂಗ್8ಮಿರಿ/ಮಿಶಿಂಗ್8
ಶೆರ‍್ವಾ8ಶೆರ‍್ವಾ8
ಹಲಂ7ಹಲಂ4
ಕೊರ‍್ಕು7ಕೊರ‍್ಕು7
ಜೆಮಿ7ಜೆಮಿ7
ಜಟಾಪು6
ಕಿಎಮ್ನುಂಗನ್6
ಮಾಲ್ತೊ6ಮಾಲ್ತೊ-ಪಹರಿಯ6
ಮರಂ6ಮರಂ6
ಪೊಚೂರಿ6ಪೊಚೂರಿ5
ಗದಬ5ಗದಬ5
ಕೊನ್ಯಕ್5ಕೊನ್ಯಕ್5
ರೆಂಗ್ಮ5ರೆಂಗ್ಮ5
ತಮಂಗ್5ತಮಂಗ್5
ಕಿಸಾನ್4ಕಿಸಾನ್4
ಕುಇ4ಕುಇ4
ಲಿಂಬು4ಲಿಂಬು4
ಯಿಂಚುಂಗ್ರೆ4ಯಿಂಚುಂಗ್ರೆ-ಚಿರ್2
ಯಿಂಚುಂಗ್ರೆಯಿಂಚುಂಗ್ರೆ-ತಿಕಿರ್1
ಯಿಂಚುಂಗ್ರೆಯಿಂಚುಂಗ್ರೆ1
ಚಾಂಗ್3ಚಾಂಗ್3
ಕೊಚ್  3ಕೊಚ್  3
ನಿಕೊಬಾರಿಸ್  3ನಿಕೊಬಾರಿಸ್  3
ಚಕೆಸಂಗ್  2ಚಕೆಸಂಗ್  2
ಮಿಶ್ಮಿ2
ನೊಕ್ಟೆ2ನೊಕ್ಟೆ2
ರಬಾ2ರಬಾ2
ಸಂಗ್ಟಂ1ಸಂಗ್ಟಂ1
ವಾಂಚೊ1ವಾಂಚೊ1

ಈ ಪಟ್ಟಿಯಲ್ಲಿ ಕೆಲವು ಕುತೂಹಲ ಸೆಳೆಯುವ ಅಂಶಗಳಿವೆ. ಕೆಲವು ಬಾಶೆಗಳಿಗೆ ಆ ಬಾಶೆಯಲ್ಲಿ ದಾಕಲಾದ ಎಲ್ಲರೂ ಅದೆ ಹೆಸರಿನ ತಾಯ್ಮಾತಿನ ಒಳಗೆ ಕಾಣಿಸುತ್ತಾರೆ. ಉದಾ.: ಕೊಮ್ (71), ಸವರ (62) ಮೊ. ಇಲ್ಲಿ ದಾಕಲಾದ ಬಾಶೆಗಳಲ್ಲಿ ಕೆಲವಕ್ಕೆ ಒಂದಕ್ಕಿಂತ ಹೆಚ್ಚು ತಾಯ್ಮಾತುಗಳು ಇವೆ. ಕೆಲವು ಬಾಶೆಗಳಿಗೆ ಆ ಬಾಶೆಯ ಹೆಸರಿನ ತಾಯ್ಮಾತು ದಾಕಲಾಗಿಲ್ಲ. ಉದಾ.: ತಂಗ್ಸಾ, ಬುಮಿಜ್, ಜಟಾಪು, ಕಿಎಮ್ನುಂಗನ್ ಮತ್ತು ಮಿಶ್ಮಿ. ಕೆಲವು ಬಾಶೆಗಳಿಗೆ ಆ ಹೆಸರಿನ ತಾಯ್ಮಾತಿನಲ್ಲಿ ತೀರಾ ಕಡಿಮೆ ಮಂದಿ ದಾಕಲಾಗಿದ್ದಾರೆ. ಉದಾ.: ಹಲಬಿ. ಹಲಬಿ ಬಾಶೆಯಲ್ಲಿ ದಾಕಲಾದ ಮಾತುಗರು 76. ಆದರೆ, ಇದರೊಳಗೆ ಹಲಬಿ ತಾಯ್ಮಾತಿನ ಹೆಸರಲ್ಲಿ ಕಾಣುವ ಮಾತುಗರು ಕೇವಲ 1. 

ಇನ್ನು ಬೇರೆ ಬಾಶೆಗಳ ಒಳಗೆ ದಾಕಲಾಗಿರುವ ಹಲವಾರು ತಾಯ್ಮಾತುಗಳಿಗೆ ನೂರಕ್ಕಿಂತ ಕಡಿಮೆ ಮಂದಿ ದಾಕಲಾಗಿದ್ದಾರೆ. ಇಂತಾ ಎಪ್ಪತ್ತೊಂದು ಬಾಶೆಗಳು ಇವೆ. ಈ ಪಟ್ಟಿಯನ್ನು ಇಲ್ಲಿ ತಯಾರಿಸಿ ಕೊಟ್ಟಿದೆ.

ಕಾಸಿ- ಪ್ನಾರ್/ಸಿಂಟೆಂಗ್ 97
ಹಿಂದಿ-ದುಂಡುರಿ87
ಹಿಂದಿ- ಬರ‍್ಮವುರಿ /ಗಡ್ಡಿ79
ಹಿಂದಿ-ಗೊಜ್ರಿ/ಗುಜ್ಜಾರಿ/ಗುಜಾರ77
ಹಿಂದಿ-ಸುಗಾಲಿ76
ಆದಿ- ಆದಿ61
ತ್ರಿಪುರಿ-ಕೊಕ್ ಬರಾಕ್58
ಬಿಲಿ/ಬಿಲೊಡಿ-ಕೊಕ್ನ/ಕೊಕ್ನಿ/ಕುಕ್ನ55
ಹಿಂದಿ-ಅವದಿ53
ಬೆಂಗಾಲಿ-ಚೆಕ್ಮಾ52
ಗುಜರಾತಿ-ಪಟ್ಟಣಿ42
ಮಯ್ತಿಲಿ-ತಾಟಿ42
ತ್ರಿಪುರಿ- ತ್ರಿಪುರಿ 38
ಹಿಂದಿ-ಪವಾರಿ/ಪೊವಾರಿ34
ಹಿಂದಿ-ಬುಂದೇಲಿ/ಬುದೇಲ್ ಕಂಡಿ31
ಬಿಲಿ/ಬಿಲೊಡಿ-ಚೊದಾರಿ29
ಉರ‍್ದು -ಬನ್ಸಾರಿ27
ಹಿಂದಿ-ಬಗೇಲಿ/ಬಗೇಲ್ ಕಂಡಿ26
ಆದಿ-ತಲ್ಗಲೊ26
ಹಿಂದಿ-ನಾಗ್ಪುರಿಯ25
ಓಡಿಯಾ-ಸಂಬಲ್ಪುರಿಯ22
ಕೊಂಕಣಿ-ಗೊರ‍್ಬೊಲಿ/ಗೊರು/ಗೊರ‍್ವಾನಿ21
ಹಿಂದಿ-ಮಾಲ್ವಿ20
ಹಿಂದಿ-ಕುರ‍್ಮಾಲಿ ತಾರ್16
ಹಿಂದಿ-ಕೊರ‍್ತಾ /ಕೊತ್ತಾ15
ಸಿಂದಿ-ಬಾಟಿಯ15
ಲಹಂದ-ಹಿಂದಿ ಮುಲ್ತಾನಿ14
ಕೊಂಕಣಿ-ಮಾಲ್ವಾನಿ14
ಹಿಂದಿ-ಕಡಿ ಬೊಲಿ13
ಹಿಂದಿ-ಸರ‍್ಜಾಪುರಿಯ13
ಹಿಂದಿ-ನಿಮಾಡಿ11
ಮಯ್ತಿಲಿ-ತಾರು10
ಹಿಂದಿ-ಮೆವಾರಿ9
ಮರಾಟಿ-ಕೋಳಿ9
ಸಂತಾಲಿ-ಮಹಿಲಿ9
ಬೊಡೊ-ಕಚರಿ9
ಹಿಂದಿ-ಬಗತಿ/ ಬಗತಿ ಪಹರಿ8
ಹಿಂದಿ-ಬದ್ರಾವತಿ8
ನಿಸ್ಸಿ/ದಪ್ಲ- ನಿಸ್ಸಿ/ದಪ್ಲ7
ಆದಿ-ಆದಿ ಗಲ್ಲೊಂಗ್/ಗಲ್ಲೊಂಗ್7
ಗುಜರಾತಿ=ಪೊಂಚಿ6
ಹಿಂದಿ-ಮೆವಾತಿ6
ತ್ರಿಪುರಿ-ರೆಆಂಗ್6
ಕಾಂದೇಶಿ-ಅಹಿರಿನಿ6
ಹಿಂದಿ-ಬ್ರಜ್ ಬಾಶಾ5
ಬಿಲಿ/ಬಿಲೊಡಿ-ಮವ್ಚಿ5
ಬಿಲಿ/ಬಿಲೊಡಿ- ಬಿಲಿ/ಬಿಲೊಡಿ4
ಗೊಂಡಿ-ಕಲರಿ4
ಗೊಂಡಿ-ಮರಿಯ/ಮುರಿಯ4
ಟಿಬೆಟನ್-ಪುರ‍್ಕಿ4
ಕೊರ‍್ವ -ಕೊರಕು4
ಹಿಂದಿ-ಲೋದಿ3
ಹಿಂದಿ-ಮಂಡೇಲಿ3
ಪಂಜಾಬಿ-ಬಾಗ್ರಿ3
ಬಿಲಿ/ಬಿಲೊಡಿ-ತಡವಿ3
ಓಡಿಯ-ಬಟ್ರಿ2
ಬಿಲಿ/ಬಿಲೊಡಿ-ಬಾಒರಿ2
ಆದಿ-ಆದಿ ಮಿನಿಯೊಂಗ್/ ಮಿನಿಯೊಂಗ್ 2
ಕಾಸಿ-ಲಿಂಗ್ಯಂಗ್ಮ2
ಬೆಂಗಾಲಿ-ಹಯಿಜೊಂಗ್/ಹಜೊಂಗ್1
ಹಿಂದಿ-ಚುರಾಹಿ1
ಹಿಂದಿ-ಹರ/ಹರೋತಿ1
ಹಿಂದಿ-ಜೋನ್ಪುರಿ/ಜೋನ್ಸರಿ1
ಹಿಂದಿ-ಕಾಂಗ್ರಿ1
ಹಿಂದಿ-ಪದರಿ1
ಕಾಶ್ಮೀರಿ-ಕಿಶ್ತವರಿ1
ಮಯ್ತಿಲಿ-ಪುರ‍್ಬಿ ಮಯ್ತಿಲಿ1
ಓಡಿಯಾ-ಬುಇಯಾ/ಬುಯಾನ್(ಒರಿ)1
ಬಿಲಿ/ಬಿಲೊಡಿ-ಬರೆಲ್1
ಬಿಲಿ/ಬಿಲೊಡಿ-ಬಿಲಾಲಿ1
ಗೊಂಡಿ-ದೊರ‍್ಲಿ1

‍ಲೇಖಕರು avadhi

11 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading