ತೇಜಸ್ವಿನಿ ಹೆಗ್ಡೆ

ತುಂಬಾ ವರ್ಷಗಳ ಹಿಂದೆ (ಈ ಚಾನಲ್‍ಗಳ ಹಾವಳಿಯೇ ಇಲ್ಲದಿದ್ದಾಗ..) ದೂರದರ್ಶನದಲ್ಲಿ “ತಲಾಶ್” ಅನ್ನೋ ಹಿಂದಿ ಧಾರವಾಹಿ ಬರುತ್ತಿತ್ತು. ಅದು ನನ್ನ ಅಚ್ಚುಮೆಚ್ಚಿನ ಧಾರಾವಾಹಿಗಳಲ್ಲೊಂದಾಗಿತ್ತು. ಆಗ ಈ ಧಾರಾವಾಹಿಯೊಳಗಿನ ಚಿಂತನೆ, ಮಂಥನ, ಆಳ, ಜಿಜ್ಞಾಸೆಗಳನ್ನೆಲ್ಲಾ ಚೆನ್ನಾಗಿ ಅರ್ಥೈಸಿಕೊಳ್ಳುವಷ್ಟು ನಾನು ದೊಡ್ಡವಳಾಗಿರಲಿಲ್ಲ… ಆದರೆ ನನಗೆ ಧಾರಾವಾಹಿಯ ಶೀರ್ಷಿಕೆಯ ಹಾಡು ಮಾತ್ರ ಬಲು ಇಷ್ಟವಾಗಿತ್ತು… ಅದೆಷ್ಟು ಗುಂಗಾಗಿ ಒಳಗಿಳಿದಿತ್ತೆಂದರೆ, ಅದೆಷ್ಟೋ ವರುಷಗಳ ಕಾಲ ಮತ್ತೆ ಮರುಕಳಿಸಿ ಕಾಡಲು, ಗೂಗಲ್ ಸಹಾಯದಿಂದ ನನ್ನ ಈ ಹಾಡಿನ ತಲಾಶ್ ಪೂರ್ಣಗೊಂಡಿತು 🙂
ಜೀವನ್ ಎಕ್ ಪ್ಯಾಸ ಹೈ….
ಸಭೀಕೋ ಕುಛ್ ತಲಾಶ್ ಹೈ….
ಜಿನಕಿ ಹಮ್ ತಲಾಶ ಮೆ ಉಮ್ರ ಭರ್ ಚಲೇ
ಕೋಯಿ ಜಾನತಾ ನಹಿ ವೊ ಕಹಾ ಮಿಲೆ…
ಫಿರಭಿ ಟೂಟಥಿ ನಹಿ ಯೆ ಜೊ ಆಸ ಹೈ
ಸಭೀಕೋ ಕುಛ ತಲಾಶ್ ಹೈ…
ನಿಮ್ಮ ನೆನಪಿನ ಕಿಟಕಿ ತೆರೆಯಲು ಇಲ್ಲಿ ಕ್ಲಿಕ್ಕಿಸಿ ..






0 Comments