ಪ್ರಸಾದ್ ನಾಯ್ಕ್
“ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು ‘ಅವಧಿ’ ತನ್ನ ಓದುಗರನ್ನು ಕೇಳಿತ್ತು.
ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು
ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ
ನೀವೂ ಸಹಾ ನಿಮ್ಮ ಓದಿನ ಪಟ್ಟಿ ಕಳಿಸಿ avadhimag@gmail.com ಗೆ. ನಿಮ್ಮ ಫೋಟೋ ಸಮೇತ

1. The Motorcycle Diaries – Che Guevara
2.ತೇಜಸ್ವಿ ಸಿಕ್ಕರು – ಕೆ. ಎಸ್. ಪರಮೇಶ್ವರ

3.ನಾನು ಪಾರ್ವತಿ – ಜೋಗಿ
4.ಪೋಲೀಸ್ ಕಂಡ ಕಥೆಗಳು – ಬಿ. ಕೆ. ಶಿವರಾಂ
5.ಇದು ಯಾವ ಸೀಮೆಯ ಚರಿತ್ರೆ? – ಅಜಿತ್ ಪಿಳ್ಳೈ

6.Toxic Parents – Craig Buck and Susan Forward
7.Indentured: Behind the Scenes at Gupta TV – by Rajesh Sundaram
8. ನನ್ನೊಳಗಿನ ಹಾಡು ಕ್ಯೂಬಾ – ಜಿ. ಎನ್. ಮೋಹನ್
9.Amma: Jayalalithaa’s Journey from Movie Star to Political Queen
by Vaasanthi
10.An Unsuitable Boy – Karan Johar with Poonam Saxena






0 Comments