“ಸು” ಕಾದಂಬರಿ ಈಗ ಓದುಗರ ಕೈ ಸೇರಲು ಸಿದ್ಧವಾಗಿದೆ.
ಈ ಕಾದಂಬರಿ ಸಾಹಿತ್ಯಾಸಕ್ತಿರಿಗೆ ಮಾತ್ರವಲ್ಲ. ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅದರಲ್ಲೂ ವೈದ್ಯಕೀಯ ಮತ್ತು ಜೀವಶಾಸ್ತ್ರಕ್ಕೆ ಸಂಬಂಧ ಪಟ್ಟ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಲಿದೆ. ಮಕ್ಕಳಿಗೆ ಜೀವಶಾಸ್ತ್ರದಲ್ಲಿ ಆಸಕ್ತಿ ಬೆಳೆಸಲು ತುಂಬಾ ಸಹಾಯ ಮಾಡುತ್ತದೆ ಎಂದು ನನ್ನ ಇಬ್ಬರೂ ವಿದ್ಯಾರ್ಥಿಗಳು ಪುಸ್ತಕ ಓದಿ ತಿಳಿಸಿದ್ದಾರೆ.
ಆ ಕಾರಣದಿಂದ ಈ ಪುಸ್ತಕ ಎಲ್ಲಾ ರೀತಿ ಓದುಗರಿಗೂ ಇಷ್ಟವಾಗಬಹುದು. ಇದರ ಪ್ರಕಾಶಕರು ಸಂವಹನ ಪ್ರಕಾಶನ, ಶಿವರಾಂ ಪೇಟೆ, ಮೈಸೂರು.

ಈ ಕಾದಂಬರಿ ಮೈಸೂರಿನ “ನವಕರ್ನಾಟಕ”ದಲ್ಲಿ ಸದ್ಯಕ್ಕೆ ನಾಳೆಯಿಂದ ಸಿಗುತ್ತದೆ. ಬೆಂಗಳೂರಿನ “ಅಂಕಿತ ಪುಸ್ತಕ” ದಲ್ಲಿ ಇನ್ನು ಕೆಲವು ದಿನಗಳಲ್ಲಿಯೇ ಸಿಗುತ್ತದೆ. ಆನ್ಲೈನ್ ಮೂಲಕ ಪುಸ್ತಕ ತರಿಸಿಕೊಳ್ಳಲು ಇಚ್ಛಿಸುವವರು
ಸಂವಹನ
೧೨/೧ಎ,
ಈವ್ನಿಂಗ್ ಬಜಾರ್ ಹಿಂಭಾಗ,
ಶಿವರಾಂ ಪೇಟೆ, ಮೈಸೂರು-೫೭೦೦೦೧
ಮೊಬೈಲ್ ಫೋನ್: 9902639593 ಇವರಿಂದ ತರಿಸಿಕೊಳ್ಳಬಹುದು.
ಪುಸ್ತಕದ ಬೆಲೆ ಕೇವಲ ೭೫ ರೂಪಾಯಿಗಳು ಅಂಚೆ ವೆಚ್ಚ ಸೇರಿ ೧೦೦ ರೂಪಾಯಿಗಳು.
ಇಲ್ಲಿ ನನ್ನ ನಂಬರ್ ಕೂಡ ನೀಡುತ್ತಿದ್ದೇನೆ- 9108655013.
ಪುಸ್ತಕ ಬೇಕಾದವರು ನನ್ನ ಗೂಗಲ್ ಪೇ ಅಕೌಂಟ್ ಗೆ ಪೇ ಮಾಡಿ ವಿಳಾಸ ಕಳಿಸಿದರೆ ಪುಸ್ತಕ ನಿಮಗೆ ಆದಷ್ಟೂ ಬೇಗ ತಲುಪಿಸುವಂತೆ ಮಾಡುವೆ.
ನಿಮ್ಮ ಪ್ರೋತ್ಸಾಹಕ್ಕೆ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು.
ಪ್ರಸನ್ನ ಸಂತೇಕಡೂರು






0 Comments