ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರತಿಭಾ, ಬಷೀರ್ ಆಲ್ಬಮ್

ಫೋಟೋಗಳು: ವೈದ್ಯ

ಶಿವಮೊಗ್ಗದ ಅಹರ್ನಿಶಿ ಪ್ರಕಾಶನ ಹಮ್ಮಿಕೊಂಡಿದ್ದ ಎರಡು ಪುಸ್ತಕಗಳ ಬಿಡುಗಡೆಯ ನೋಟ ಇಲ್ಲಿದೆ. ಪ್ರತಿಭಾ ನಂದಕುಮಾರ್ ಅವರ ಆತ್ಮ ಕಥನ ‘ಅನುದಿನದ ಅಂತರಗಂಗೆ’ ಹಾಗೂ ಬಿ ಎಂ ಬಷೀರ್ ಅವರ ‘ಅಂಗೈಯಲ್ಲೇ ಆಕಾಶ’ ಹನಿಗಥೆಗಳ ಸಂಕಲನ ಬಿಡುಗಡೆಯಾಯಿತು. ಅಗ್ರಹಾರ ಕೃಷ್ಣಮೂರ್ತಿ, ಎಂ ಎಸ್ ಆಶಾದೇವಿ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ ಮಾಡಿ [gallery order="DESC" columns="4" orderby="ID"]]]>

‍ಲೇಖಕರು G

24 April, 2012

4 Comments

  1. sunil

    congratulations ibbarigu..
    ibbara pustaka oduvudakke kaaturanaagiddene.

  2. dr basu bevinagidad

    akshata is doing a great job
    congrats to authors and publisher and avadhi too
    basu bevinagidad

  3. Uma Rao

    Congrats to both of you!

  4. balu

    Good job!? keep doing often!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading