ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಕಾಶ್ ಹೆಗ್ಡೆ ಪ್ರಶ್ನೆ ಕೇಳ್ತಾರೆ!

– ಪ್ರಕಾಶ್ ಹೆಗ್ಡೆ

ಇಂಗ್ಲೀಷ್ ಎಷ್ಟು ಅಸಹಾಯಕ ಭಾಷೆ ಗೊತ್ತಾ? “ಸದಾನಂದ ಗೌಡರು ಕರ್ನಾಟಕದ ಎಷ್ಟನೆ ಮುಖ್ಯ ಮಂತ್ರಿ… ?….” ಇದನ್ನು ಆಂಗ್ಲ ಭಾಷೆಯಲ್ಲಿ ಕೇಳಿ ನೋಡೋಣ….! ಹ್ಹಾ..ಹ್ಹಾ…! ಸರಿ ಉತ್ತರ ಕೊಟ್ಟವರಿಗೆ ಬಹುಮಾನವಿದೆ….]]>

‍ಲೇಖಕರು G

10 April, 2012

14 Comments

  1. nanu

    20th

  2. Gubbachchi Sathish

    ಈವಣ್ಣಾ ಮಾಡೋ ತರ್ಲೆ ಒಂದಾ ಎರಡಾ, ನೋಡಿ ಹೆಂಗೆ ಮುಗುಮ್ಮಾಗಿ ನಗ್ತಿದ್ದಾರೆ. ಜೈ ಹೋ…

  3. Gubbachchi Sathish

    Anna, Fill up the blanks madbudla?

  4. badarinath palavalli

    ಪ್ರಕಾಶಣ್ಣ, ತಾವು ಹಿಂಗೆಲ್ಲ ಇಂಗ್ಲೀಷನ್ನು ಶಿರಸಿ ಬಸ್ಟಾಂಡ್ ಅಲ್ಲಿ ಹರಾಜಿಗಿಡಬಹುದೇ ಸಾ!
    😉
    ಅಕಟಕಟಾ…!!!
    😀

  5. ವಿಜಯಕುಮಾರ್ ಹೂಗಾರ್

    “ಸದಾನಂದ ಗೌಡರು ಕರ್ನಾಟಕದ ಎಷ್ಟನೆ ಮುಖ್ಯ ಮಂತ್ರಿ… ?”
    “What is the rank of SadanandaGowda as a Chief Minister of Karnataka…..?”

  6. Gubbachchi Sathish

    Got an answer:
    “Sadanandagowdaru karnatakada estane mukyamantri?” idu englishnalli anna. sumne opkonbidi.
    my friend Chidu gave the answer.

  7. arun bharadwaj

    what is the ordinal position / rank of sadananda gowda as chief minister of karnataka

  8. Prashanth

    How many chief ministers Karnataka has seen including Sadananda Gowda?
    🙂

  9. Subramanya Hegde

    In what order is Sadananda Gowda placed amoong the chief ministers of Karnataka?
    ಬಹಳ ತಲೆಬಿಸಿಯಪ್ಪಾ ಇದು. ಈ ರೀತಿಯ ವಾಕ್ಯಗಳನ್ನು ಬಳಕೆ ಮಾಡಬೇಕಾದಾಗಲೆಲ್ಲ ನಾನು ಇಂಗ್ಲಿಷನ್ನು ಶಪಿಸಿದ್ದೇನೆ!

  10. shubha

    Which is the rank of Sadanada Gowda among the chief minister of Karnataka?

  11. Sushma

    What rank Mr.Sadananda placed among the chief ministers of Karnataka?
    ಇದು ಸರಿಯಾಗಿದೆಯೇ..?!

  12. ಈಶ್ವರ ಕಿರಣ

    ಹ್ಹೆ ಹ್ಹೆ ಸೂಪರು 🙂 ಕನ್ನಡವೆ ಸ್ಟ್ರಾಂಗು ಗುರು .

  13. rashmi kasaragod

    ಪ್ರಕಾಶಣ್ಣ,
    How manieth Chief minister of the Karnataka is Mr. Sadananda Gowda?
    ಇದು ಸರಿಯೇ?
    ರಶ್ಮಿ. ಕಾಸರಗೋಡು

  14. Kevin Karkada

    I did a google search asking “which chief minister of karnataka is sadananda gowda?”. And it gave the right answere at very first line.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading