ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಲಬುರ್ಗಿಯಲ್ಲಿ ಹೊಸ ಪುಸ್ತಕಗಳು

ಡೆಕ್ಕನ್ ಹೆರಾಲ್ಡ್ ನ ಹಿರಿಯ ವರದಿಗಾರ ಶ್ರೀನಿವಾಸ ಸಿರ್ನೂರ್ಕರ್ , ಸಂಶೋಧಕ ಡಿ ಎನ್ ಅಕ್ಕಿ ಅವರ ಮೂರು ಪುಸ್ತಕಗಳ ಬಿಡುಗಡೆ ಕಲಬುರ್ಗಿಯಲ್ಲಿ ಜರುಗಿತು. ಪಾವನ ಪ್ರಕಾಶನ ಈ ಕೃತಿಗಳನ್ನು ಪ್ರಕಟಿಸಿದೆ. ಸುವರ್ಣ ನ್ಯೂಸ್ ಚಾನಲ್ ಮುಖ್ಯಸ್ಥ ರಂಗನಾಥ್  ಮುಖ್ಯ ಅತಿಥಿಗಳಾಗಿದ್ದರು. ಸಮಾರಂಭದ ಒಂದು ನೋಟ... ]]>

‍ಲೇಖಕರು avadhi

22 August, 2010

1 Comment

  1. ಪ್ರಭು ಐನಂಡ

    ಪರವಾಗಿಲ್ವೇ! ಕಲಬುರ್ಗಿಯಲ್ಲಿ ಪುಸ್ತಕ ಬಿಡುಗಡೆಯ ಸಮಾರಂಭಕ್ಕೆ ಬೆಂಗಳೂರಿಗಿಂತ ಹೆಚ್ಚು ಜನ ಸೇರುತಾರಲ್ಲಾ! ಸಂತೋಷವಾಯಿತು. ಬಹುಶಃ ಬೆಂಗಳೂರಿನ ವಿಪರೀತ ಜನಸಂದಣಿಯಿಂದಾಗಿ ಜನ ಇಂಥವಕ್ಕೆಲ್ಲಾ ಹೋಗುವುದಿಲ್ಲವೇನೋ! 🙁

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading