ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಕ್ಕಟೆಯಾಗಿಯೂ ಪ್ರದರ್ಶನ ನೀಡಲಾಗುತ್ತದೆ..

ಮಹಾದೇವ ಹಡಪದ

ಆಟ-ಮಾಟ ಗುಲಬರ್ಗಾ ಈ ವರ್ಷದ ತನ್ನ ಅಲ್ಪಾವಧಿ ಅಡ್ಯಾಟಕ್ಕೆ ಡಾ. ಶಿವರುದ್ರ ಕಲ್ಲೋಳ್ಕರ ಅವರ ಹೊಲಗೇರಿ ರಾಜಕುಮಾರ ನಾಟಕ ಸಿದ್ಧಪಡಿಸಿದೆ. ಸಾಮಾಜಿಕ ಬದ್ಧತೆ ಇರುವ ಗೆಳೆಯರು ಯಾರುಬೇಕಾದರೂ ಈ ನಾಟಕ ಮಾಡಿಸಬಹುದಾಗಿದೆ. ಬಸ್ ಚಾರ್ಜ ಮತ್ತು ಊಟ-ವಸತಿ ಜೊತೆಗೆ ನಮ್ಮ ಬದುಕಿಗೆ ಒಂದಷ್ಟು ಸಂಭಾವನೆ ಅಷ್ಟನ್ನು ನಾವು ಸಂಘಟಕರಿಂದ ಬಯಸುತ್ತೇವೆ. ಸಂಘಟಕರ ಸಾಮಾಜಿಕ ಕಾಳಜಿಗಳು ನಮಗಿಷ್ಟವಾದಲ್ಲಿ ಸಂಭಾವನೆ ಕೊಡಲು ಆಗದೇ ಇರುವಲ್ಲಿ ಪುಕ್ಕಟೆಯಾಗಿಯೂ ಪ್ರದರ್ಶನ ನೀಡಲಾಗುತ್ತದೆ. ಸಂಪರ್ಕಿಸಿ- 9972352163, 9686626369 ]]>

‍ಲೇಖಕರು G

25 June, 2012

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. prasad raxidi

    ಆದರೆ ಮಹಾದೇವ ಪುಕ್ಕಟೆ ಪ್ರದರ್ಶನ ಬೇಡ, ನಿಜವಾಗಿಯೂ ಸಾಮಾಜಿಕ ಕಾಳಜಿ ಇರೋರು ಕನಿಷ್ಟ ಸಂಭಾವನೆ- ಖರ್ಚು ಕೊಡಬೇಕು, ಅದು ಅವರ ಸಾಮಾಜಿಕ ಜವಾಬ್ದಾರಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading