ಮೀರಾ ರಾಜಗೋಪಾಲ್
ಸಾಹಿತಿ, ಶಿಕ್ಷಕ, ಚಿಂತಕ, ವಿಚಾರವಾದಿ, ಮಾನವತಾವಾದಿ ಗೌರೀಶ್ ಕಾಯ್ಕಿಣಿಯವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ‘ಪ್ರಸ್ತಾಪ’ದ ವತಿಯಿಂದ ಈ ಬೆಳಗ್ಗೆ ನಮ್ಮ ಮನೆಯಲ್ಲಿ ನಡೆಯಿತು. ಜಯಂತ ಕಾಯ್ಕಿಣಿಯವರು ಎರಡು ಗಂಟೆಗೂ ಹೆಚ್ಚು ಕಾಲ ನಮ್ಮೊಡನಿದ್ದು ಗೌರೀಶರ ಬದುಕು, ಬರಹಗಳ ಕುರಿತು ಮಾತನಾಡಿದರು. ಬೆಂಗಳೂರಿನಿಂದ ನ್ಯೂಜೆರ್ಸಿಗೆ ಸ್ಕೈಪ್‌ನಲ್ಲಿ ಮೂರೇ ಸೆಕೆಂಡು! ಗೋಕರ್ಣದಂತಾ ಪುಟ್ಟ ಊರಿನಲ್ಲಿದ್ದೇ ವಿಶ್ವವೆಲ್ಲ ಸುತ್ತಿದ್ದ ಗೌರೀಶರು ಈಗ ಇಲ್ಲಿ ಇರಬೇಕಿತ್ತು ಅನ್ನಿಸಿತು.
]]>






ಹೌದೌದು, ಬೆಂಗಳೂರಿಗೆ ಬೋಸ್ಟನ್ನು, ಹಾಲೆಂಡಿಗೆ ಹುಬ್ಬಳ್ಳಿ , ಜಪಾನಿಗೆ ಜಮಖಂಡಿ ಈಗ ಪಕ್ಕದ ಮನೆಯ ಹಾಗೆ…! ಇಲ್ಲಿ ಕೂತೇ ಅಲ್ಲಿಯವರ ಮನೆಯ ಸಾರಿನ ಘಮ ಅನುಭವಿಸಬಹುದು…!! 🙂