SMS ನಲ್ಲಿ ಬಳಸುತ್ತಿರುವ ಸಂಕೇತಾಕ್ಷರಗಳನ್ನು OXFORD DICTINARYಯವರು ಈಗಾಗಲೇ ಸೇರಿಸಿಕೊಂಡು ಆ ಸಂಕೇತಾಕ್ಷರಗಳು ‘ನಮ್ಮವು ನಮ್ಮವು’ ಎನ್ನುತ್ತಿದ್ದಾರೆ. ಆದರೆ ನಾವು ಭಾಷಾ ಮಡಿವಂತಿಕೆಯನ್ನಿಟ್ಟುಕೊಂಡು ಹೊಸ ಪದಗಳನ್ನು ಸೃಷ್ಟಿಸಲು ಹೆಣಗುತ್ತಿದ್ದೇವೆ.
ಬೇರೆಯವರು ಮಾಡಿದ ಮೇಲೆಯೇ ನಮಗೆ ಕಾಣುವುದು!! ಮೂರು ವರ್ಷಗಳ ಹಿಂದೆ ಕನ್ನಡದ ಹೆಸರಾಂತ ಬರಹಗಾರ ಹಾಗೂ ಚಿತ್ರಸಾಹಿತಿಯೊಬ್ಬರು ಬ್ಲಾಗ್ ಬರಹಗಳನ್ನು ಕಂಡಾಪಟ್ಟೆ ಬೈಯ್ದಿದ್ದರು. ಆದರೆ ಈಗ ನೋಡಿ, ಅವರೂ ಬ್ಲಾಗುಗಳಿಗೆ, ಆನ್ ಲೈನ್ ಪತ್ರಿಕೆಗಳಿಗೆ ಬರೆಯುತ್ತಾರೆ!!!
ತಮಿಳು ನಾಡಿನ ಜಯಲಲಿತ ಕಾವೇರಿ ನೀರು ಕೇಳುವವರೆಗೆ, ನಮಗೆ ಅಂತಹ ಸಮಸ್ಯೆ ಬರುತ್ತದೆಂಬ ಕಲ್ಪನೆಯೇ ಇಲ್ಲದೇ ಕುಳಿತಿರಲಿಲ್ಲವೇ!? ಹಾಗೆ!]]>
sangeetha shantha johnson
on 28 March, 2012 at 9:57 PM
ಹೆಸರಾಂತ ಬರಹಗಾರರು ಮತ್ತು ಚಿತ್ರ ಸಾಹಿತಿಯ ಬ್ಲಾಗ್ ದ್ವೇಷದ ಬಗ್ಗೆ ಬರೆಯಲೆಂದೇ ಈ ಪುಟ್ಟ ಎಸೆಮ್ಮೆಸ್ ಲೇಖನ ಬರೆದಿರುವ ತಾವು ಅವರ ಹೆಸರನ್ನು ಹೇಳುವುದಕ್ಕೆ ಸಂಕೋಚ ಪಟ್ಟುಕೊಳ್ಳುತ್ತಿರುವುದೇಕೋ?
ಸಂಗೀತಾ.
avaru yaaru anta heLabahude ?
nimma maatu khandita satya sir
ಮೂರು ವರ್ಷಗಳ ಹಿಂದೆ ಕನ್ನಡದ ಹೆಸರಾಂತ ಬರಹಗಾರ ಹಾಗೂ ಚಿತ್ರಸಾಹಿತಿಯೊಬ್ಬರು ಬ್ಲಾಗ್ ಬರಹಗಳನ್ನು ಕಂಡಾಪಟ್ಟೆ ಬೈಯ್ದಿದ್ದರು. avaru bahusha jayanth avara ?
nimma maatu nammadella illadaagina yochane alve sir ?
good
ಹೆಸರಾಂತ ಬರಹಗಾರರು ಮತ್ತು ಚಿತ್ರ ಸಾಹಿತಿಯ ಬ್ಲಾಗ್ ದ್ವೇಷದ ಬಗ್ಗೆ ಬರೆಯಲೆಂದೇ ಈ ಪುಟ್ಟ ಎಸೆಮ್ಮೆಸ್ ಲೇಖನ ಬರೆದಿರುವ ತಾವು ಅವರ ಹೆಸರನ್ನು ಹೇಳುವುದಕ್ಕೆ ಸಂಕೋಚ ಪಟ್ಟುಕೊಳ್ಳುತ್ತಿರುವುದೇಕೋ?
ಸಂಗೀತಾ.