ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೆನಪಿನ ಬುತ್ತಿಯನ್ನು ಕೆದಕಿದ ನಾಟಕ

ಶಿವಕುಮಾರ್ ಮಾವಲಿ

‘ಜೀವನ ಪೂರ್ತಿ ಒಬ್ಳೇ ಹುಡುಗಿ ನೆನಪಲ್ಲೇ ಕೊರಗಿ ರಾಮ ಆಗ್ತಿಯೋ? ಇಲ್ಲ, ೧೬ ಸಾವಿರ ಹುಡುಗಿಯರ ಪ್ರೀತಿಯಲ್ಲಿ ಕರಗಿ ಕೃಷ್ಣ ಆಗ್ತಿಯೋ? ನಿನಗೆ ಬಿಟ್ಟದ್ದು. ಇಬ್ರೂ ದೇವ್ರೆ! ಯೋಚನೆ ಮಾಡು’

ಹಂಸಲೇಖರ ಪ್ರೇಮ ಗೀತೆಗಳನ್ನು ಅಲ್ಲಲ್ಲಿ ಉದಾಹರಿಸುತ್ತ, ಅವುಗಳಿಗೆ ರಿಮಿಕ್ಸ್ ಸಾಹಿತ್ಯ ಸೇರಿಸಿ ಮೂರು ಪ್ರೇಮ (ವಿಫಲ?) ಪ್ರಕರಣಗಳನ್ನು ಹಳೆಯ ಕ್ಯಾಸೆಟ್ ಅಂಗಡಿಯೊಂದರಲ್ಲಿ ಮುಖಾಮುಖಿಯಾಗಿಸುವ ಈ ನಾಟಕ ಬಹಳ ಲವಲವಿಕೆಯಿಂದ ಕೂಡಿತ್ತು…

ಇಂಥ ಅನೇಕ ಸಂಭಾಷಣೆಗಳ ಮೂಲಕ ಪ್ರೇಕ್ಷಕರ ನೆನಪಿನ ಬುತ್ತಿಯನ್ನು ಕೆದಕಿದ ನಾಟಕ ಇದು… ಇನ್ನು ಫ್ಲ್ಯಾಷ್ ಬ್ಯಾಕ್ ಕಥೆಗಳಿಗೆ ಬಂದು ಡ್ಯಾನ್ಸ್ ಮಾಡೋ ಮೂವರಂತೂ ರವಿಚಂದ್ರನ್ ಹಾಡುಗಳನ್ನು ನೆನಪಿಸಿದರು…

‍ಲೇಖಕರು Avadhi

29 March, 2021

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading