ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನುಡಿ ’ ಹೊಸ ಆವೃತ್ತಿ ಬಿಡುಗಡೆ

ನುಡಿ 5.0 ಆವೃತ್ತಿಯ ಪ್ರಮುಖ ಅಂಶಗಳು ಹೀಗಿವೆ:
ಪದಪರೀಕ್ಷೆ ಹೆಚ್ಚು ವ್ಯಾಪಕವಾಗಿದೆ, 1,50,000ಪದಗಳಿಂದ ಕೂಡಿದೆ.
ಹತ್ತು ಯೂನಿಕೋಡ್‍ ಶಿಷ್ಟತೆಯ ಅಕ್ಷರಶೈಲಿಗಳು ದೊರಕುತ್ತವೆ.
ನುಡಿಯಲ್ಲಿ ಈ ಹಿಂದೆ ಇದ್ದ ಎಲ್ಲ ಸೌಲಭ್ಯಗಳೂ ಇಲ್ಲಿಯೂ ದೊರಕುತ್ತವೆ.
ಈಗ ನೇರವಾಗಿ ನುಡಿ ಅಕ್ಷರಶೈಲಿಗಳಲ್ಲಿ ಅಂಚೆ ಪೆಟ್ಟಿಗೆಯಲ್ಲಿ ಬರೆಯಬಹುದು, ಬ್ಲಾಗುಗಳನ್ನು ರಚಿಸಬಹುದು.
ಹಿಂದಿನ ನುಡಿ ಅಕ್ಷರಶೈಲಿಗಳಲ್ಲಿದ್ದ ಮಾಹಿತಿಯನ್ನು ಯೂನಿಕೋಡ್ ಅಕ್ಷರಶೈಲಿಗೆ ಪರಿವರ್ತಿಸಿಕೊಳ್ಳಬಹುದು.
ಯೂನಿಕೋಡ್ ಅಕ್ಷರಶೈಲಿಗಳಲ್ಲಿರುವ ಮಾಹಿತಿಯನ್ನು ಹಿಂದಿನ ನುಡಿ ಅಕ್ಷರಶೈಲಿಗಳಿಗೆ ಪರಿವರ್ತಿಸಿಕೊಳ್ಳಬಹುದು.

‍ಲೇಖಕರು avadhi-sandhyarani

26 January, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading