ನುಡಿ- ನಮನ
ಪದ್ಮಶ್ರೀ ಡಾ. ಮತ್ತೂರು ಕೃಷ್ಣಮೂರ್ತಿ ಅವರಿಗೆ ಶ್ರದ್ಧಾಂಜಲಿ ಅಪರ್ಿಸುವ ನುಡಿ ನಮನ ಕಾರ್ಯಕ್ರಮವನ್ನು ಭಾರತೀಯ ವಿದ್ಯಾ ಭವನವು ಏರ್ಪಡಿಸಿದೆ.
ಅಕ್ಟೋಬರ್ 22ರ ಶನಿವಾರ ಸಂಜೆ 4 ಗಂಟೆಗೆ ಭವನದ ಖಿಂಚ ಸಭಾಂಗಣದಲ್ಲಿ ಮತ್ತೂರ್ಜೀ ಅವರ ಕುರಿತ ಕಿರು ಚಿತ್ರ ಪ್ರದರ್ಶನದ ಮೂಲಕ ಕಾರ್ಯಕ್ರಮ ಪ್ರಾರಂಭವಾಗುತ್ತದೆ. 4.25ಕ್ಕೆ ಪ್ರೊ.ಎಂ.ಎಸ್. ಚಂದ್ರಶೇಖರ ಅವರಿಂದ ವೇದ ಮತ್ತು ವಿಷ್ಣು ಸಹಸ್ರನಾಮ ಪಾರಾಯಣ. ನಂತರ ವೇದಬ್ರಹ್ಮ ಶ್ರೀ ಮಾಕರ್ಾಂಡೇಯ ಅವಧಾನಿ ಅವರಿಂದ ಬೆಂಗಳೂರು ಪ್ರೆಸ್ ಸಿದ್ಧಪಡಿಸಿದ ವಿಷ್ಣು ಸಹಸ್ರನಾಮ ಡೈರಿಯ ಲೋಕಾರ್ಪಣೆ. 5 ಗಂಟೆಗೆ ಚಂದ್ರಿಕಾ ಭಜನ್ ಮಂಡಳಿಯಿಂದ ಭಜನೆ. 5.30ಕ್ಕೆ ನುಡಿ ನಮನ. ಭಾರತೀಯ ವಿದ್ಯಾ ಭವನದ ಲಂಡನ್, ನವದೆಹಲಿ, ಕೊಲ್ಕೊತ್ತ ಕೇಂದ್ರಗಳ ಪ್ರಮುಖರು, ಪ್ರತಿನಿಧಿಗಳು ಹಾಗೂ ಕನರ್ಾಟಕದ ಬೆಂಗಳೂರು, ಮೈಸೂರು, ಕೊಡಗು, ಧಾರವಾಡ, ಶಿವಮೊಗ್ಗ, ಬೆಳಗಾಂ ಕೇಂದ್ರಗಳ ಅಧ್ಯಕ್ಷರುಗಳು ಮತ್ತು ಕಾರ್ಯ ನಿವರ್ಾಹಕರು , ಎಂಪಿಬಿಲರ್ಾ ಇನ್ಸ್ಟಿಟ್ಯೂಟಿನ ವಿವಿಧ ಪ್ರಮುಖರು, ಗಾಂಧಿ ಸ್ಮಾರಕ ನಿಧಿಯ ಡಾ.ಹೋ.ಶ್ರೀನಿವಾಸಯ್ಯ ನುಡಿ ನಮನದಲ್ಲಿ ಪಾಲ್ಗೊಳ್ಳುವರು.






0 Comments