ಕಂಪ್ಯೂಟರ್ ಮುಂದೆ ಒಬ್ಬಂಟಿಯಾಗಿ ಕುಳಿತು ಇಲ್ಲಿ ಕೇಳುವ ಒಂದೊಂದು ಹಾಡು ನನ್ನೆದೆಯ ತಂತಿಗಳನ್ನೇ ಮೀಟುವ ವೈಣಿಕನಂತಿದೆ . ಸಂಗೀತ , ಸಾಹಿತ್ಯ ,ನಟನೆ , ನೋಟದ ಜತೆಜತೆಗೆ ಕವಿಯನ್ನು ಕಾಣುವಂತೆ ಮಾಡಿದೆ ಈ ನಿಮ್ಮ ಪ್ರಯತ್ನ . ನಿಮಗೆ ಅಭಿನಂದನೆಗಳು . ಸಾಧ್ಯವಾದರೆ ಇಂತಹ ಒಂದು ಪ್ರಕಾರ ” ಅವಧಿ ” ಯಲ್ಲಿ ಮುಂದುವರಿಯಲಿ .
Loading...
Sudha ChidanandaGowda.
on 13 June, 2011 at 10:57 PM
ಕಂಪ್ಯೂಟರ್ ಮುಂದೆ ಒಬ್ಬಂಟಿಯಾಗಿ ಕುಳಿತು ಇಲ್ಲಿ ಕೇಳುವ ಒಂದೊಂದು ಹಾಡು ನನ್ನೆದೆಯ ತಂತಿಗಳನ್ನೇ ಮೀಟುವ ವೈಣಿಕನಂತಿದೆ . ಸಂಗೀತ , ಸಾಹಿತ್ಯ ,ನಟನೆ , ನೋಟದ ಜತೆಜತೆಗೆ ಕವಿಯನ್ನು ಕಾಣುವಂತೆ ಮಾಡಿದೆ ಈ ನಿಮ್ಮ ಪ್ರಯತ್ನ . ನಿಮಗೆ ಅಭಿನಂದನೆಗಳು . ಸಾಧ್ಯವಾದರೆ ಇಂತಹ ಒಂದು ಪ್ರಕಾರ ” ಅವಧಿ ” ಯಲ್ಲಿ ಮುಂದುವರಿಯಲಿ .
adbhuta haadu. dhanyavaada.